ನಿರ್ಮಾಪಕರ ಮನೆ ಮಕ್ಕಳ ಸಿನಿಮಾ ಅಂದ್ರೆ ನಟಿಯರಿಗೆ ಇದೆಲ್ಲಾ ಓಕೆ!!ನಟ ಸಾರ್ವಭೌಮ ಸಿನಿಮಾ ನಟಿ ಟ್ರೋಲ್

ದಕ್ಷಿಣ ಸಿನಿಮಾ ರಂಗದಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದಿದ್ದಾರೆ ನಟಿ ಅನುಪಮಾ ಪರಮೇಶ್ವರನ್. ಮೂಲತಃ ಮಲೆಯಾಳಿ ಅಥವಾ ಕೇರಳದವರಾದ ಅನುಪಮಾ ಅವರಿಗೆ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ತೆಲುಗು ಸಿನಿಮಾ ರಂಗದಲ್ಲಿ ಈಗಾಗಲೇ ನಟಿ ಅನುಪಮಾ‌ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್‍ಕುಮಾರ್ ಅವರ ನಟ ಸಾರ್ವಭೌಮ ಸಿನಿಮಾದಲ್ಲಿ ನಟಿಸುವ ಮೂಲಕ ಅನುಪಮಾ ಕನ್ನಡ ಸಿನಿ ಪ್ರೇಮಿಗಳಿಗೂ ಸಹಾ ಚಿರಪರಿಚಿತ ಆಗಿದ್ದಾರೆ. ಈ ನಟಿಯ ದೊಡ್ಡ ಅಭಿಮಾನಿ ಬಳಗವೇ ಇದೆ. ತೆಲುಗಿನಲ್ಲಿ […]

Continue Reading

ಅಂತಹ ವ್ಯಕ್ತಿಯನ್ನು ನಾನಿನ್ನೂ ಭೇಟಿಯಾಗಿಲ್ಲ: ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದ ಸಮಂತಾ

ಸಮಂತಾ ಸದ್ಯಕ್ಕೆ ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೇ ಬಾಲಿವುಡ್ ಸಿನಿಮಾಗಳಲ್ಲಿ ಕೂಡಾ ಅವರಿಗೆ ಅವಕಾಶಗಳು ಅರಸಿಕೊಂಡು ಬರುತ್ತಿವೆ. ವಿಚ್ಛೇದನದ ನಂತರ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿರುವ ಸಮಂತಾರನ್ನು ಕಂಡು ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದಾರೆ. ಇನ್ನು ಸಮಂತಾ ಅವರು ಸಿನಿಮಾ ಕೆಲಸಗಳ ನಡುವೆ ಬ್ರೇಕ್ ಸಿಕ್ಕಾಗಲೆಲ್ಲಾ ದೇಶ ವಿದೇಶಗಳನ್ನು ಸುತ್ತುತ್ತಾ, ಸ್ನೇಹಿತರ ಜೊತೆಗೆ ಉಲ್ಲಾಸದ ಸಮಯವನ್ನು ಕಳೆಯುತ್ತಿದ್ದಾರೆ. ವಿಚ್ಛೇದನದ ನಂತರ ಅಕ್ಷರಶಃ ಸಮಂತಾ ಜೀವನ ಬದಲಾಗಿದೆ. ಹೊಸ ವರ್ಷದ ವೇಳೆ ಅವರು ಗೆಳತಿಯರ […]

Continue Reading

ಸಮಂತಾ, ಪೂಜಾ ತರ ನೀವೂ ಐಟಂ ಸಾಂಗ್ ಮಾಡ್ತೀರಾ? ಬೋಲ್ಡಾಗಿ ಉತ್ತರ ನೀಡಿದ ಸಾಯಿ ಪಲ್ಲವಿ!!!

ನಟಿ ಸಾಯಿ ಪಲ್ಲವಿ ಎಂದ ಕೂಡಲೇ ನೆನಪಾಗುವುದು ಒಬ್ಬ ಸಹಜ ಸುಂದರಿ ಹಾಗೂ ಅಪ್ಪಟ ಡಾನ್ಸ್ ಕಲಾವಿದೆ ಹಾಗೂ ನಟನೆಯಲ್ಲಿ ಪ್ರತಿಭಾವಂತೆ ಎಂದು ಈಗಾಗಲೇ ಸಾಬೀತು ಮಾಡಿರುವ ಸಹಜ ನಟಿ ಎನಿಸಿಕೊಂಡಿದ್ದಾರೆ. ಬೇರೆ ನಟಿಯರ ಹಾಗೆ ಗ್ಲಾಮರ್, ಎಕ್ಸ್ ಪೋಸಿಂಗ್, ಟ್ರೋಲ್ ಗಳೆಂದು ಸದ್ದು ಮಾಡದೇ ಉತ್ತಮವಾದ ಪಾತ್ರಗಳ ಮೂಲಕವೇ ಸ್ಟಾರ್ ನಟಿಯರಿಗೆ ಸ್ಪರ್ಧೆಯನ್ನು ನೀಡುತ್ತಿರುವ ದಕ್ಷಿಣದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಾಯಿ ಪಲ್ಲವಿಯ ವಿಶೇಷ ಪ್ರತಿಭೆ ಎಂದರೆ ಆಕೆ ಒಬ್ಬ ಅದ್ಭುತ ಡಾನ್ಸರ್. ಸಾಯಿ […]

Continue Reading

“ಸಮಂತಾ ಸೆಕೆಂಡ್ ಹ್ಯಾಂಡ್ ಐಟಂ, 50 ಕೋಟಿ ದೋಚಿದ್ದಾಳೆ”: ಎಂದವನಿಗೆ ಖಡಕ್ ರಿಪ್ಲೈ ಕೊಟ್ಟ ಸಮಂತಾ

ಒಂದು ಕಡೆ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು ಬೇರೆ ಬೇರೆಯಾಗಿ, ತಮ್ಮ ವೃತ್ತಿ ಜೀವನದಲ್ಲಿ ಇಬ್ಬರೂ ಬ್ಯುಸಿಯಾಗಿ ಹೋಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಇವರ ವಿಚ್ಛೇದನದ ವಿಷಯ ಮಾತ್ರ ಇನ್ನೂ ಚರ್ಚೆಯಾಗುತ್ತಲೇ ಇದೆ. ಕೆಲವರಂತೂ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರ ವಿಚಿತ್ರ ಎನ್ನುವ ಕಾಮೆಂಟ್ ಗಳನ್ನು ಹಾಕುತ್ತಾ ಇನ್ನೂ ಕೂಡಾ ಅದರಲ್ಲೂ ಮುಖ್ಯವಾಗಿ ನಟಿ ಸಮಂತಾರನ್ನು ಟ್ರೋಲ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂಲಕ ನಟಿಗೆ ಮಾನಸಿಕ ವೇದನೆಯನ್ನು ಸಹಾ ನೀಡುತ್ತಿದ್ದಾರೆ. ಇಂತಹ ಟ್ರೋಲ್ ಗಳಿಗೆ […]

Continue Reading

ಕಿವಿ ಕೇಳದ, ಮಾತು ಬಾರದ ದಕ್ಷಿಣ ಸಿನಿಮಾ ರಂಗದ ಈ ಜನಪ್ರಿಯ ನಟಿಯ ಕಥೆ ಸ್ಪೂರ್ತಿದಾಯಕ

ಜೀವನದಲ್ಲಿ ಏನಾದರೂ ಸಮಸ್ಯೆ ಎದುರಾದರೆ ಸಾಕು ಬದುಕಿನ ಬಗ್ಗೆ ಹತಾಶರಾಗುವವರು ನಮ್ಮ ಸುತ್ತ ಮುತ್ತ ಅನೇಕರಿದ್ದಾರೆ. ಆದರೆ ಕೆಲವರು ತಮ್ಮ ದೈಹಿಕ ನ್ಯೂನತೆಗಳನ್ನು ಕೂಡಾ ಮೀರಿ ಮೇಲೆ ಬಂದು, ತಮ್ಮ ಸಮಸ್ಯೆಗಳೆಂಬ ಸವಾಲುಗಳನ್ನು ಸಹಾ ತಮ್ಮ ಮುಂದೆ ತಲೆ ಬಾಗುವ ಹಾಗೆ ಮಾಡಿ, ಸಾಧನೆಯನ್ನು ಮೆರೆಯುತ್ತಾರೆ. ಆಗ ದೈಹಿಕವಾಗಿ ಸಮರ್ಥವಾಗಿರುವ ನಾವೇಕೆ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವ ಸ್ಪೂರ್ತಿ ಖಂಡಿತ ಸಿಗುತ್ತದೆ. ನಾವಿಂದು ಅಂತಹುದೇ ಒಂದು ಸ್ಪೂರ್ತಿದಾಯಕ ಸಾಧಕಿಯ ಕಥೆಯನ್ನು ಹೇಳಲು ಹೊರಟಿದ್ದೇವೆ. ಈಕೆಗೆ ಕಿವಿ ಕೇಳುವುದಿಲ್ಲ […]

Continue Reading

ತೆಲುಗಿನಲ್ಲಿ ಶ್ರೀಲೀಲಾಗೆ ಅವಕಾಶಗಳ ಜಾಕ್ ಪಾಟ್: ರಶ್ಮಿಕಾಗೆ ಶುರುವಾಯ್ತು ಟೆನ್ಷನ್ ??

ಸಿನಿಮಾರಂಗದಲ್ಲಿ ಕಲಾವಿದರಿಗೆ ಅದೃಷ್ಟ ಎನ್ನುವುದು ಯಾವಾಗ ಬೇಕಾದರೂ ಬರಬಹುದು. ಅದೃಷ್ಟ ಬಂದಾಗ ಅದನ್ನು ಸಮರ್ಪಕವಾಗಿ ಬಳಸಿಕೊಂಡವರು ಸಿನಿಮಾ ರಂಗದಲ್ಲಿ ಸ್ಟಾರ್ ಗಳಾಗಿ ಬೆಳೆಯುತ್ತಾರೆ. ಇಲ್ಲದೇ ಹೋದರೆ ಯಾವ ವೇಗದಲ್ಲಿ ಮಿಂಚುತ್ತಾರೆಯೋ ಅದೇ ವೇಗದಲ್ಲಿ ಬಹು ಬೇಗ ಕಣ್ಮರೆ ಕೂಡಾ ಆಗಿಬಿಡುತ್ತಾರೆ. ಈಗ ತೆಲುಗು ಚಿತ್ರರಂಗದಲ್ಲಿ ಕನ್ನಡದ ನಟಿ ಶ್ರೀಲೀಲಾ ಅವರಿಗೆ ಭರ್ಜರಿ ಅದೃಷ್ಟ ಖುಲಾಯಿಸಿದೆ ಎಂದು ಹೇಳಲಾಗುತ್ತಿದೆ. ಕನ್ನಡದ ಕಿಸ್ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಶ್ರೀಲೀಲಾ, ಅನಂತರ ಶ್ರೀ ಮುರಳಿ ಅವರ ಭರಾಟೆ ಸಿನಿಮಾದಲ್ಲಿ ಮಿಂಚಿದ್ದಾರೆ. […]

Continue Reading

ಅಂದು ಪ್ರಭಾಸ್ ಆ ಒಂದು ಮಾತು ಹೇಳಿ ಅನುಷ್ಕಾ ಶೆಟ್ಟಿ ಮದುವೆ ನಿಲ್ಲಿಸಿದ್ದರಂತೆ!!

ದಕ್ಷಿಣ ಸಿನಿರಂಗದಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಹೆಸರು ಜನಪ್ರಿಯ. ಈ ಜೋಡಿಯು ಜೊತೆಯಾಗಿ ನಟಿಸಿದ ಸಿನಿಮಾಗಳು ಕೂಡಾ ಸೂಪರ್ ಹಿಟ್, ಎಲ್ಲಕ್ಕಿಂತ ಮುಖ್ಯವಾದ ವಿಷಯ ಏನೆಂದರೆ ಅನುಷ್ಕಾ ಮತ್ತು ಪ್ರಭಾಸ್ ನಡುವಿನ ಸ್ನೇಹ ಕೂಡಾ ಬಹಳ ಜನಪ್ರಿಯ. ಇವರ ನಡುವಿನ ಆತ್ಮೀಯತೆಯನ್ನು ಕಂಡಾಗಲೆಲ್ಲಾ ಅವರ ಅಭಿಮಾನಿಗಳು ಖುಷಿ ಪಡುತ್ತಾರೆ. ರಿಯಲ್ ಲೈಫ್ ನಲ್ಲಿ ಕೂಡಾ ಈ ಜೋಡಿ ಒಂದಾದರೆ ಚೆನ್ನಾಗಿರುತ್ತದೆ ಎಂದು ಆಶಿಸುತ್ತಾರೆ. ಆದರೆ ಆ ಕನಸು ನನಸಾಗುವುದು ಮಾತ್ರ ಯಾವಾಗ?? ಎನ್ನುವುದು ಮಾತ್ರ ಪ್ರಶ್ನೆಯಾಗಿದೆ. […]

Continue Reading

ತಾನು ತಾಯಿಯಾದ ವಿಚಾರ ವರ್ಷದ ನಂತರ ಬಹಿರಂಗ ಪಡಿಸಿದ ನಟಿ: ಸರ್ಪ್ರೈಸ್ ಮತ್ತು ಶಾಕ್ ಆದ ಅಭಿಮಾನಿಗಳು

ದಕ್ಷಿಣ ಸಿನಿರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯರ ಸಾಲಿಗೆ ಸೇರುತ್ತಾರೆ ಶ್ರೀಯಾ ಶರಣ್. ಈ ನಟಿ ದಕ್ಷಿಣ ಸಿನಿಮಾರಂಗದಲ್ಲಿ ಮಾತ್ರವೇ ಅಲ್ಲದೆ ಬಾಲಿವುಡ್‌ ನ ಕೆಲವು ಸಿನಿಮಾ ಗಳಲ್ಲಿ ಕೂಡಾ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತುಗಳಲ್ಲಿಯೂ ನಟಿ ಶ್ರೇಯಾ ಶರಣ್ ಕಾಣಿಸಿಕೊಳ್ಳುವುದುಂಟು. ಸುಮಾರು ಎರಡು ದಶಕಗಳ ಕಾಲದಿಂದ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ ಶ್ರಿಯಾ ಶರಣ್. ನಟಿ ಶ್ರೇಯಾ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟಿಯಾಗಿದ್ದಾರೆ. ಇಷ್ಟಂ ಸಿನಿಮಾದ […]

Continue Reading

ಕನ್ನಡ ಚಿತ್ರರಂಗಕ್ಕೆ ನಟಿ ಸಾಯಿ ಪಲ್ಲವಿ ಎಂಟ್ರಿ?? ಯಾವ ಸಿನಿಮಾದಲ್ಲಿ ನಾಯಕಿ ಆಗಲಿದ್ದಾರೆ??

ತಮ್ಮ ಸಹಜವಾದ ಸೌಂದರ್ಯ, ಅದ್ಭುತವಾದ ನಟನೆ ಹಾಗೂ ಜಬರ್ದಸ್ತ್ ಡ್ಯಾನ್ಸ್ ಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ಈಗಾಗಲೇ ತನ್ನದೇ ಆದಂತಹ ಸ್ಥಾನವನ್ನು ಪಡೆದುಕೊಂಡಿದ್ದಾರೆ ನಟಿ ಸಾಯಿ ಪಲ್ಲವಿ. ಈ ನಟಿಯು ತೆಲುಗು ಮಾತ್ರವೇ ಅಲ್ಲದೆ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡಾ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಜನಪ್ರಿಯತೆಗೆ ತನ್ನದಾಗಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಸಾಕಷ್ಟು ಬ್ಯಸಿಯಾಗಿದ್ದಾರೆ ನಟಿ ಸಾಯಿ ಪಲ್ಲವಿ. ಸೋಶಿಯಲ್ ವಿಡಿಯೋಗಳಲ್ಲಿಯೂ ಭರ್ಜರಿ ಫಾಲೋಯಿಂಗ್ ಹೊಂದಿರುವ ಈ ನಟಿ ಇದೀಗ […]

Continue Reading