ಸೀನಿಯರ್ ನಟನ 4ನೇ ಪತ್ನಿಯಾಗಲು ಸಜ್ಜಾದ್ರ ಪವಿತ್ರಾ ಲೋಕೇಶ್? ಟಾಲಿವುಡ್ ನ ಹಾಟ್ ಟಾಪಿಕ್!!

ನಟಿ ಪವಿತ್ರ ಲೋಕೇಶ್ ಹೆಸರು ಕೇಳದವರ ಸಂಖ್ಯೆ ತೀರಾ ವಿರಳ. ಕನ್ನಡ ಸಿನಿಮಾ ರಂಗದಲ್ಲಿ ತನ್ನದೇ ಆದ ಹೆಸರನ್ನು ಮಾಡಿರುವ, ಪ್ರಸ್ತುತ ಕಾಲದಲ್ಲ ತೆಲುಗು ಸಿನಿಮಾ ರಂಗದಲ್ಲಿ ಪೋಷಕ ನಟಿಯಾಗಿ ಮನೆ ಮನೆ ಮಾತಾಗಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ಪೋಷಿಸುವ ನಟಿ ಪವಿತ್ರ ಲೋಕೇಶ್ ಅವರು ತೆಲುಗು ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿ ಕೂಡಾ ಹೌದು. ಕನ್ನಡ ಸಿನಿಮಾ ರಂಗದಿಂದ ಚಿತ್ರರಂಗಕ್ಕೆ ಅಡಿಯಿಟ್ಟ ಪವಿತ್ರ ಲೋಕೇಶ್ […]

Continue Reading