ATM ನಲ್ಲಿ ಬಂತು ಐದು ಪಟ್ಟು ಹೆಚ್ಚು ಹಣ: ವಿಷಯ ತಿಳಿದು ATM ಮುಂದೆ ಮುಗಿಬಿದ್ದ ಜನ!!

ಸುಲಭವಾಗಿ ಹಣ ಸಿಗುತ್ತೆ ಅಂದ್ರೆ ಯಾರು ತಾನೇ ಬೇಡ ಅಂತಾರೆ. ಅದೂ ಒಂದು ರೂಪಾಯಿಗೆ ಐದು ರೂಪಾಯಿ ಸಿಗುತ್ತೆ ಅಂದ್ರೆ ಅಂತ ಅವಕಾಶ ಬಿಡೋಕೆ ಯಾರು ತಾನೇ ಸಿದ್ಧ ಇರ್ತಾರೆ. ದುಡ್ಡು ಸದ್ದು ಮಾಡೋ ಈ ಕಾಲದಲ್ಲಿ ಅದೇ ದುಡ್ಡು ಶ್ರಮ ಇಲ್ಲದೇ ಸಿಗುತ್ತೆ ಅಂದಾಗ ಅಲ್ಲಿ ಜನ ಜಂಗುಳಿ ಖಂಡಿತ ಆಗುತ್ತೆ. ಹೌದು ಒಂದು ವೇಳೆ ನೀವು ಹಣವನ್ನು ಡ್ರಾ ಮಾಡಲು ಎಟಿಎಂ ಗೆ ಹೋದಾಗ, ಅಲ್ಲಿ ನೀವು ನಮೂದಿಸಿದ ಹಣದ ಜಾಗದಲ್ಲಿ ಅದರ ಐದರಷ್ಟು […]

Continue Reading