“ನನ್ನ ಹೆಸರು ಬಳಸಬೇಡಿ”- ತಂದೆ ತಾಯಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್

ತಮಿಳು ಚಿತ್ರರಂಗದಲ್ಲಿ ನಟ ದಳಪತಿ ವಿಜಯ್ ದೊಡ್ಡ ಹೆಸರು ಹಾಗೂ ಸ್ಟಾರ್ ಡಮ್ ಪಡೆದಿರುವ ನಟನಾಗಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆ ಕೂಡಾ ಕಡಿಮೆ ಏನಿಲ್ಲ. ಅಭಿಮಾನಿಗಳಿಗೆ ವಿಜಯ್ ಅವರ ಸಿನಿಮಾಗಳ ಕ್ರೇಜ್ ಹೇಗಿದೆ ಎನ್ನುವುದು ಆಗಾಗ ಸುದ್ದಿಯಾಗುತ್ತದೆ. ಹೀಗೆ ಅಪಾರ ಅಭಿಮಾನಿಗಳನ್ನು ಪಡೆದಿರುವ ನಟ ವಿಜಯ್ ಅವರು ಈ ತಮ್ಮ ಹೆತ್ತವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ತಂದೆ ತಾಯಿ ಸೇರಿದಂತೆ ಒಟ್ಟು 11 ಜನರ ಮೇಲೆ ಪ್ರಕರಣವೊಂದನ್ನು ದಾಖಲು ಮಾಡಿದ್ದಾರೆ. ಈ ವಿಷಯ ಮಾಧ್ಯಮಗಳಲ್ಲಿ ಬಹುದೊಡ್ಡ […]

Continue Reading