ಈ ವಿಷಯಗಳಲ್ಲಿ ಮಹಿಳೆ ಪುರುಷನಿಗಿಂತ ಮುಂದೆ ಇರುತ್ತಾಳೆ: ತಿಳಿದರೆ ಅಚ್ಚರಿಯಾಗುತ್ತದೆ.

ಆಚಾರ್ಯ ಚಾಣಕ್ಯ ನ ಅರ್ಥಶಾಸ್ತ್ರ, ರಾಜತಾಂತ್ರಿಕತೆ ಹಾಗೂ ರಾಜಕೀಯ ವಿಶ್ವ ಪ್ರಸಿದ್ಧವಾಗಿದೆ. ಇದು ಅನೇಕರಿಗೆ ಸ್ಪೂರ್ತಿಯಾಗಿದೆ. ಚಂದ್ರಗುಪ್ತ ಮೌರ್ಯನ ಮಾರ್ಗದರ್ಶಕ ಹಾಗೂ ಸಲಹೆಗಾರನಾದ ಚಾಣಕ್ಯನ ಬುದ್ಧಿವಂತಿಕೆ ಮತ್ತು ನೀತಿಗಳಿಂದ ನಂದ ವಂಶವನ್ನು ನಾಶಪಡಿಸುವ ಮೂಲಕ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಲಾಯಿತು. ಆಚಾರ್ಯ ಚಾಣಕ್ಯ ತನ್ನ ನೀತಿ ಗಳಿಂದಲೇ ಒಬ್ಬ ಸಾಮಾನ್ಯ ಬಾಲಕನಾಗಿದ್ದ ಚಂದ್ರಗುಪ್ತ ಮೌರ್ಯನನ್ನು ಸಾಮ್ರಾಟನನ್ನಾಗಿ ಮಾಡುವಲ್ಲಿ ಯಶಸ್ಸನ್ನು ಪಡೆದುಕೊಂಡರು. ಅವರ ಇಂತಹ ನೀತಿಗಳ ಕಾರಣದಿಂದಲೇ ಅವರನ್ನು ಕೌಟಿಲ್ಯ ಎಂದು ಕೂಡ ಕರೆಯಲಾಗುತ್ತದೆ.‌ ಆಚಾರ್ಯ ಚಾಣಕ್ಯ ತಮ್ಮ […]

Continue Reading