ಮಧ್ಯರಾತ್ರಿ ಸಮಂತಾಗೆ ನಕಲಿ ಶೂಟಿಂಗ್ ನಲ್ಲಿ ಭರ್ಜರಿ ಸರ್ಪ್ರೈಸ್ ಕೊಟ್ಟ ವಿಜಯ್ ದೇವರಕೊಂಡ: ವೈರಲ್ ವೀಡಿಯೋ!!
ನಟಿ ಸಮಂತಾ ಪ್ರಸ್ತುತ ಸಿಕ್ಕಾಪಟ್ಟೆ ಬ್ಯುಸಿ ಇರುವ ಬಹುಭಾಷಾ ತಾರೆಯಾಗಿದ್ದಾರೆ. ಸಮಂತಾ ಅವರ ವೃತ್ತಿ ಜೀವನಕ್ಕೊಂದು ಹೊಸ ತಿರುವನ್ನು ನೀಡಿದ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ನ ನಂತರ ಬಾಲಿವುಡ್ ಗಮನ ಸೆಳೆದ ಸಮಂತಾ, ಪುಷ್ಪ ಸಿನಿಮಾದಲ್ಲಿ ಊಂ ಅಂಟಾವಾ ಮಾವ ಹಾಡಿಗೆ ಹೆಜ್ಜೆ ಹಾಕಿ ನ್ಯಾಷನಲ್ ಸೆನ್ಸೇಷನ್ ಆಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ವೃತ್ತಿ ಜೀವನ, ವೈಯಕ್ತಿಕ ಜೀವನ ಎರಡೂ ವಿಚಾರಗಳಲ್ಲೂ ಸಾಕಷ್ಟು ಸುದ್ದಿಯಾಗುವ ಸಮಂತಾ, ಸದ್ಯಕ್ಕೆ ಬೇರೆಲ್ಲಾ ನಟಿಯರಿಗಿಂತಾ ಹೆಚ್ಚು ಕ್ರೇಜ್ ಹುಟ್ಟು ಹಾಕಿದ್ದಾರೆ […]
Continue Reading