ಕೋಪದಿಂದ ರೊಚ್ಚಿಗೆದ್ದ ಸನ್ನಿ ಲಿಯೋನಿ, ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಹೊಡೆದಿದ್ದೇಕೆ??

ಬಾಲಿವುಡ್ ನ ಸುಂದರಾಂಗಿ, ಮೋಹಕ ನಟಿ ಸನ್ನಿ ಲಿಯೋನಿ ಕೇವಲ ಬಾಲಿವುಡ್ ಸಿನಿಮಾಗಳು ಮಾತ್ರವೇ ಅಲ್ಲದೇ ಅನ್ಯ ಭಾಷೆಗಳಲ್ಲಿ ಸಹಾ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಅವರು ಹೆಸರನ್ನು ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ನಟ ಸನ್ನಿ ಆಗಾಗ ಒಳ್ಳೊಳ್ಳೆ ಫೋಟೋಗಳು ಹಾಗೂ ವೀಡಿಯೋಗಳನ್ನು ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಸನ್ನಿ ಅವರ ಫೋಟೋ ಹಾಗೂ ವೀಡಿಯೋಗಳು ಬಹು ಬೇಗ ವೈರಲ್ ಸಹಾ ಆಗುತ್ತವೆ. ಇದೀಗ ಸನ್ನಿ […]

Continue Reading

ಸನ್ನಿ ಲಿಯೋನಿಯನ್ನು ನೋಡಿ ಭಯದಿಂದ ಓಡಿ ಹೋದ ನಟ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ವೀಡಿಯೋ

ತೆಲುಗಿ ಸಿನಿ ಸೀಮೆಯಲ್ಲಿ ವಿಭಿನ್ನವಾದ ಪಾತ್ರಗಳನ್ನು ಆರಿಸಿಕೊಂಡು, ತನಗಾಗಿ ಒಂದು ವಿಶೇಷ ಸ್ಥಾನವನ್ನು ಹಾಗೂ ವರ್ಚಸ್ಸನ್ನು ಪಡೆದುಕೊಂಡಿರುವ ನಟ ಮಂಚು ವಿಷ್ಣು. ಸೋಲು, ಗೆಲುವಿನ ಕಡೆಗೆ ಗಮನ ನೀಡದೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ‌ ಸಾಗಿರುವ ಈ ನಟ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾ ಸಾಗುತ್ತಿದ್ದಾರೆ. ಇತ್ತೀಚಿಗೆ ಮೊನಗಾಳ್ಳು ಸಿನಿಮಾದ ಮೂಲಕ ತಮ್ಮ ಅಭಿಮಾನಿಗಳಿಗೆ ನಟ ಮನರಂಜನೆಯನ್ನು ನೀಡಿದ್ದರು. ಆದರೆ ದೊಡ್ಡ ಬಜೆಟ್ ನೊಂದಿಗೆ ನಿರ್ಮಾಣವಾದ ಈ ಸಿನಿಮಾ ನಿರೀಕ್ಷಿತ ಮಟ್ಟದ ಗೆಲುವನ್ನು ಸಾಧಿಸುವಲ್ಲಿ ವಿಫಲವಾಯಿತು. ಇಂತಹ ವಿಫಲತೆಯಿಂದಾಗಿ […]

Continue Reading

ಸೀರೆಯುಟ್ಟು ಭಲೇ ಭಲೇ ಎನ್ನುವಂತೆ ಬ್ಯಾಸ್ಕೆಟ್ ಬಾಲ್ ಆಡಿದ ಸನ್ನಿ ಲಿಯೋನಿ: ವೀಡಿಯೋ ನೋಡಿ ನಿದ್ದೆಗೆಟ್ಟ ಪಡ್ಡೆಗಳು

ಬಾಲಿವುಡ್ ನಟಿ ಸನ್ನಿ ಲಿಯೋನಿ ಎಂದೊಡನೆ ಪಡ್ಡೆಗಳ ನೋಟ ಹಾಗೂ ಗಮನ ಅತ್ತ ಕಡೆ ಹೊರಳುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸನ್ನಿ ಲಿಯೋನಿ ಹೊಸ ಫೋಟೋಗಳು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ವೈರಲ್ ಆಗುತ್ತಾ, ಲಕ್ಷಗಳ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬರಲಾರಂಭಿಸುತ್ತದೆ. ಸನ್ನಿ ಲಿಯೋನಿ ಯನ್ನು ಅಭಿಮಾನಿಸುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ ಎನ್ನುವುದರಲ್ಲಿ ಖಂಡಿತ ಎರಡು ಮಾತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿಯನ್ನು ಹಿಂಬಾಲಿಸುವವರ ಸಂಖ್ಯೆ ಕೂಡಾ ದೊಡ್ಡದಾಗಿದೆ. ಸದಾ ತನ್ನ ಹಾಟ್ ಹಾಟ್ ಲುಕ್ ನ […]

Continue Reading

ಕೇವಲ ಪ್ರಚಾರಕ್ಕಾಗಿ ಇಂತದೊಂದು ಕೆಲಸ ಮಾಡಿದ್ರಾ ಸನ್ನಿ ಲಿಯೋನಿ? ಹೆಣ್ಣು ಮಗು ದತ್ತು ಪಡೆದಿದ್ದ ಸನ್ನಿ ಮೇಲೆ ದೊಡ್ಡ ಆರೋಪ

ಬಾಲಿವುಡ್ ನಟಿ, ಒಂದು ಕಾಲದ ನೀ ಲಿ ಸಿನಿಮಾ ತಾರೆ ಸನ್ನಿ ಲಿಯೋನ್ ಬಾಲಿವುಡ್ ನ ಬಹಳ ಜನಪ್ರಿಯ ನಟಿ. ಸನ್ನಿ ಕೇವಲ ಸಿನಿಮಾ, ನಟನೆ, ಜಾಹೀರಾತು ಗಳು ಮಾತ್ರವೇ ಅಲ್ಲದೇ ಕೆಲವು ಮಾನವೀಯ ಕಾರ್ಯಗಳಿಂದಲೂ ಸಹಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸನ್ನಿ ಲಿಯೋನಿ ವರ್ಷಗಳ ಹಿಂದೆ ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದರು. ಆ ಮಗುವನ್ನು ದತ್ತು ಪಡೆದ ನಂತರ ಸನ್ನಿ ಬಗ್ಗೆ ದೊಡ್ಡ ಮಟ್ಟದ ಮೆಚ್ಚುಗೆಗಳು ಹರಿದು ಬಂದಿದ್ದವು. ಜನರು ಹಾಡಿ ಹೊಗಳಿದ್ದರು. ಆದರೆ ಇತ್ತೀಚಿಗೆ […]

Continue Reading

ಕಾಲಡಿಯಲ್ಲಿ ಭೀಕರ ಶಾರ್ಕ್, ಅಪಾಯಕಾರಿ ಸ್ಥಳದಲ್ಲಿ ಸನ್ನಿ ಲಿಯೋನಿ ಬಿಂದಾಸ್: ವೀಡಿಯೋ ವೈರಲ್

ಬಾಲಿವುಡ್ ಬ್ಯೂಟಿ, ಹಾಟ್ ಬೆಡಗಿ ಸನ್ನಿ ಲಿಯೋನಿ ತಮ್ಮ ಸಿನಿಮಾ, ಆಲ್ಬಂ ಕೆಲಸಗಳಿಂದ ಸಣ್ಣದೊಂದು ಬ್ರೇಕ್ ಪಡೆದು ಮಾಲ್ಡೀವ್ಸ್ ಗೆ ಹಾರಿದ್ದಾರೆ. ಸದ್ಯ ಮಾಲ್ಡೀವ್ಸ್ ನಲ್ಲಿ ಸನ್ನಿ ಅಲ್ಲಿನ ರಮ್ಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ. ರಜಾದಿನಗಳನ್ನು ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುವ ಸನ್ನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮಾಲ್ಡೀವ್ಸ್ ನ ಸುಂದರ ತಾಣಗಳಲ್ಲಿ ತೆಗೆದುಕೊಂಡ ತನ್ನ ಅಂದವಾದ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿದ್ದಾರೆ. ಇನ್ನು ಮಾಲ್ಡೀವ್ಸ್ ನಲ್ಲಿ ಸನ್ನಿ ಶಾರ್ಕ್ ಗಳೊಂದಿಗೆ […]

Continue Reading

ಅರ್ಚಕರ ಕೆಂಗಣ್ಣಿಗೆ ಗುರಿಯಾದ ಸನ್ನಿ ಲಿಯೋನಿ: ಕ್ಷಮೆ ಕೇಳದಿದ್ದರೆ ದೇಶದಲ್ಲಿ ಇರೋಕೆ ಬಿಡಲ್ಲ ಎಂದ ಅರ್ಚಕರು..

ಬಾಲಿವುಡ್ ನ ಹಾಟ್ ಹಾಟ್ ಬೆಡಗಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಬಾಲಿವುಡ್ ನ ಜನಪ್ರಿಯ ನಟಿಯಾಗಿದ್ದಾರೆ. ಆದರೆ ಈಗ ಅವರ ಇತ್ತೀಚಿನ ಒಂದು ವಿಡಿಯೋ ಆಲ್ಬಮ್ ಸಾಂಗ್ ಬ್ಯಾನ್ ಮಾಡುವಂತೆ ಉತ್ತರಪ್ರದೇಶದ ಅರ್ಚಕರು ಆಗ್ರಹಿಸಿದ್ದು, ಹಾಗೇನಾದರೂ ಆಗದಿದ್ದರೆ ಆಕೆಯನ್ನು ದೇಶದಲ್ಲಿ ಇರಲು ಕೊಡುವುದಿಲ್ಲ ಎನ್ನುವ ಎಚ್ಚರಿಕೆಯ ಸಂದೇಶವೊಂದನ್ನು ಸಹಾ ನೀಡಲಾಗಿದೆ. ಇಷ್ಟಕ್ಕೂ ಸನ್ನಿ ಲಿಯೋನಿ ಮೇಲೆ ಅರ್ಚಕರು ಕೋಪಗೊಳ್ಳಲು ಆ ಮ್ಯೂಸಿಕ್‌ ವಿಡಿಯೋ ದಲ್ಲಿ ಅಂತದ್ದೇನಿದೆ ಎಂಬ ಪ್ರಶ್ನೆ ನಿಮಗೆ‌ ಈಗಾಗಲೇ ಮೂಡಿರಬಹುದು, […]

Continue Reading

ಸನ್ನಿ ಲಿಯೋನಿ ಮನೆಯಲ್ಲಿ ನಡೆಯಿತು ಸಂಭ್ರಮದ ಗಣೇಶ ಚತುರ್ಥಿ: ಗಂಡ, ಮಕ್ಕಳೊಂದಿಗೆ ಹಬ್ಬ ಆಚರಿಸಿದ ಸನ್ನಿ

ಬಾಲಿವುಡ್ ನಟಿ ಸನ್ನಿ ಲಿಯೋನಿ ಗೆ ಇಂದು ಪರಿಚಯದ ಅಗತ್ಯವಿಲ್ಲ, ಈಗಾಗಲೇ ಬಹು ಬೇಡಿಕೆಯ ನಟಿಯಾಗಿ, ಸೆಲೆಬ್ರಿಟಿಯಾಗಿ ದೊಡ್ಡ ಹೆಸರನ್ನು ಮಾಡಿರುವ ಸನ್ನಿ ತಮ್ಮ ಸಾಮಾಜಿಕ ಕಳಕಳಿಯ ಕಾರ್ಯಗಳಿಂದಲೂ ಸಹಾ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಆದ್ದರಿಂದಲೇ ನೀ ಲಿ ಸಿನಿಮಾಗಳಲ್ಲಿ ಹಿಂದೊಮ್ಮೆ ನಟಿಸಿದ್ದರೂ ಇಂದು ತಮ್ಮ ಮಾನವೀಯ ಕಾರ್ಯಗಳಿಂದ ಸನ್ನಿ ಯುವ ಜನರ ಹೃದಯಗಳಿಗೆ ಲಗ್ಗೆ ಇಟ್ಟಿದ್ದಾರೆ. ಸನ್ನಿ ಜನ್ಮದಿನಕ್ಕೆ ಕರ್ನಾಟಕದ ಗ್ರಾಮವೊಂದರಲ್ಲಿ ಅವರ ಬೃಹತ್ ಕಟೌಟ್ ನಿಲ್ಲಿಸಿದ ವಿಷಯ ದೊಡ್ಡ ಸುದ್ದಿಯಾಗಿದ್ದು ಮಾತ್ರವಲ್ಲದೇ , […]

Continue Reading

ಶಮಿತಾ ಶೆಟ್ಟಿಗೆ ಸ್ಪರ್ಧೆ ನೀಡಲು ಸನ್ನಿ ಲಿಯೋನಿ ಎಂಟ್ರಿ: ಬಿಗ್ಶ ಬಾಸ್ ಮನೆಯಲ್ಲಿ ಶಮಿತಾ ಚಾರ್ಮ್ ಕುಗ್ಗಲಿದ್ಯಾ??

ಮನರಂಜನಾ ಲೋಕದಲ್ಲಿ ಬಿಗ್ ಬಾಸ್ ಅತಿದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿದೆ. ಹಿಂದಿಯಲ್ಲಿ ಮೊದಲಿಗೆ ಪ್ರಾರಂಭವಾದ ಈ ಶೋ ಇದೀಗ ಪ್ರಾದೇಶಿಕ ಭಾಷೆಗಳಲ್ಲಿ ಸಹಾ ಪ್ರಸಾರವಾಗುವ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದೆ. ಇನ್ನು ಇದು ಶೋ ವಿಷಯವಾದರೆ, ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಮಾಡಿರುವ ನಟಿಯರ ಸಾಲಿನಲ್ಲಿ ಸನ್ನಿ ಲಿಯೋನಿ ಹೆಸರು ಕೂಡಾ ಕೇಳಿ ಬರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಜಾಹೀರಾತುಗಳು, ಸಿನಿಮಾಗಳಲ್ಲಿ ವಿಶೇಷ ಹಾಡುಗಳು, ಸಿನಿಮಾ ಪ್ರಮೋಷನ್ ಗಳು ಹೀಗೆ ಸನ್ನಿ ಲಿಯೋನಿ ಅವರಿಗೆ ಬಹಳ […]

Continue Reading