ಹಾಸ್ಯ ನಟನ ಆರೋಗ್ಯ ಕಾಳಜಿಗಾಗಿ ಸಲ್ಮಾನ್ ಖಾನ್ ಮಾಡಿದ ಕೆಲಸ ಕಂಡು ಹಾಡಿ ಹೊಗಳಿದ ನೆಟ್ಟಿಗರು
51 Viewsಬಾಲಿವುಡ್ ನ ಹಾಸ್ಯನಟ, ಸ್ಟಾಂಡ್ ಅಪ್ ಕಮಿಡಿಯನ್ ಆಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಸುನೀಲ್ ಗ್ರೋವರ್. ಕಿರುತೆರೆಯಲ್ಲಿ ಹಾಸ್ಯ ಶೋ ಮೂಲಕ ದೊಡ್ಡ ಹೆಸರನ್ನು ಮಾಡಿರುವ ಕಪಿಲ್ ಶರ್ಮಾ ಶೋ ನಲ್ಲಿ ಗುತ್ತಿ ಎನ್ನುವ ಪಾತ್ರದ ಮೂಲಕ ಸುನೀಲ್ ಗ್ರೋವರ್ ಜನರನ್ನು ನಕ್ಕು ನಗಿಸುತ್ತಿದ್ದರು. ವೈವಿದ್ಯಮಯ ಗೆಟಪ್ ಗಳಲ್ಲಿ ಜನರನ್ನು ನಗಿಸುವ ಸುನೀಲ್ ಗ್ರೋವರ್ ಅವರು ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದು ಗುತ್ತಿಯ ಗೆಟಪ್ ನಲ್ಲಿ, ಜನ ಇಂದಿಗೂ ಗುತ್ತಿ ಹೆಸರು ಕೇಳಿದರೆ […]
Continue Reading