ವಂಚಕನ ಜೊತೆಗಿತ್ತಾ ಈ ನಟಿಯ ನಂಟು: ಬಾಲಿವುಡ್ ಬೆಡಗಿಯ ಬಹುಕೋಟಿ ಆಸ್ತಿ ಆಯ್ತು ಜಫ್ತಿ!!

ವಂಚಕ ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣ ಕೆಲವು ದಿನಗಳ ಹಿಂದೆ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗೆ ಬಾಲಿವುಡ್ ನ ಇಬ್ಬರು ಅಂದಗಾತಿಯರ ಹೆಸರು ತಳಕು ಹಾಕಿಕೊಂಡಿದ್ದು. ಹೌದು, ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನಾ ಫರ್ನಾಂಡೀಸ್ ಮತ್ತು ಡ್ಯಾನ್ಸರ್ ಮತ್ತು ನಟಿ ಸಹಾ ಆಗಿರುವ ನೋರಾ ಫತೇಹಿ ಹೆಸರುಗಳು ಈ ಪ್ರಕರಣದಲ್ಲಿ ಕೇಳಿ ಬಂದು, ಇಡಿ ಇಬ್ಬರು ನಟಿಯರನ್ನು ಕರೆಸಿ ವಿಚಾರಣೆ ನಡೆಸಿತ್ತು. ನೋರಾ ಹೆಸರು ಬೇಗ ಈ ಪ್ರಕರಣದಿಂದ […]

Continue Reading