ತೊದಲು ಮಾತಿಗೆ ಹೊರತು ಸಂಗೀತಕ್ಕಲ್ಲ: ತನ್ನ ಹಾಡಿನ ಸಾಮರ್ಥ್ಯ ಮೆರೆದ ಸೂರ್ಯಕಾಂತ್, ಮೂಕವಿಸ್ಮಿತರಾದ ಜಡ್ಜ್ ಗಳು

95 Viewsಸಿಂಗಿಂಗ್ ರಿಯಾಲಿಟಿ ಶೋ ಎದೆ ತುಂಬಿ ಹಾಡುವೆನು ತನ್ನ ಹೊಸ ಸೀಸನ್ ಮೂಲಕ ಈಗಾಗಲೇ ಸಾಕಷ್ಟು ಸದ್ದನ್ನು ಮಾಡುತ್ತಿದೆ. ಪ್ರತಿಭಾವಂತ ಗಾಯಕರ ಆಗಮನದೊಂದಿಗೆ ಕಿರುತೆರೆಯ ಪ್ರೇಕ್ಷಕರು ಹಾಗೂ ಸಂಗೀತ ಪ್ರಿಯರನ್ನು ಈ ಶೋ ತನ್ನ ಕಡೆಗೆ ಸೆಳೆಯುತ್ತಿದೆ. ಬರೋಬ್ಬರಿ ಆರು ವರ್ಷಗಳ ನಂತರ ಮತ್ತೊಮ್ಮೆ ಮಿಂಚುತ್ತಿರುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಈ ಹೊಸ ಸೀಸನ್ ನಲ್ಲಿ 16 ಜನ ಸ್ಪರ್ಧಿಗಳು ತಮ್ಮ ಸಿರಿ ಕಂಠದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಈ ಸೀಸನ್ ನ ಒಟ್ಟು 16 […]

Continue Reading