ಜಮೀರ್ ಅಹ್ಮದ್ ಮೇಲೆ ಇಡಿ ಧಾಳಿ ಬೆನ್ನಲ್ಲೇ ಕನ್ನಡದ ಸ್ಟಾರ್ ನಟನಿಗೆ ಸ್ಟಾರ್ಟ್ ಆಗಿದೆ ಟೆನ್ಷನ್

84 Viewsಎಎಂಐ ವಂಚನೆಯ ಪ್ರಕರಣದ ವಿಚಾರವಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಹೆಸರು ಹರೊದಾಡಿದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಜಮೀರ್ ಅಹ್ಮದ್ ಅವರ ಮನೆಯ ಮೇಲೆ ನಡೆಸಿದ ಧಾಳಿಯ ವಿಚಾರ ಕಳೆದೆರಡು ದಿನಗಳಿಂದಲೂ ಸಹಾ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಅಲ್ಲದೇ ಜಮೀರ್ ಅಹ್ಮದ್ ಅವರ ಮನೆಯ ಮೇಲಿನ ಇಡಿ ಅಧಿಕಾರಿಗಳ ಧಾ ಳಿಯನ್ನು ವಿರೋಧಿಸಿ ಅವರ ಅಭಿಮಾನಿ ಗಳು ಹಾಗೂ ಅನುಯಾಯಿಗಳು ದೊಡ್ಡ ಮಟ್ಟದಲ್ಲಿ ಜಮೀರ್ ಅಹ್ಮದ್ ಅವರ ಮನೆ ಮುಂದೆ ಧರಣಿಯನ್ನು ನಡೆಸಿದ ಫೋಟೋಗಳು […]

Continue Reading