ಜಗ್ಗೇಶ್ ಅವರ SSLC ಮಾರ್ಕ್ಸ್ ನೋಡಿ ಅವರಪ್ಪ ಬೂಟ್ ನಲ್ಲಿ ಹೊಡೆದಿದ್ದರಂತೆ: ಅಂಕಪಟ್ಟಿ ಶೇರ್ ಮಾಡಿದ ನಟ

43 Viewsಕನ್ನಡ ಚಿತ್ರರಂಗದ ಹಿರಿಯ ನಟ ಎನಿಸಿಕೊಂಡಿರುವಂತಹ ನವರಸನಾಯಕ ಖ್ಯಾತಿಯ ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟ. ಇಲ್ಲಿ ಅವರು ತಮ್ಮ ಜೀವನದ ಅನೇಕ ಸಿಹಿ ಕಹಿ ಘಟನೆಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರು ತಮ್ಮ ಹತ್ತನೇ ತರಗತಿಯ ಅಂಕಪಟ್ಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಆಗ ಆ ಅಂಕಗಳನ್ನು ಗಳಿಸಿದ್ದಕ್ಕಾಗಿ ತಮ್ಮ ತಂದೆಯವರಿಂದ ಬೂಟಿನಲ್ಲಿ ಏಟು ತಿಂದ ಘಟನೆಯನ್ನು ಅವರು ಸ್ಮರಿಸಿಕೊಂಡು, ಎಲ್ಲರೊಂದಿಗೆ ಒಂದಷ್ಟು ವಿಷಯಗಳನ್ನು […]

Continue Reading