ಬಿಗ್ ಬಾಸ್ ಮನೆಗೆ ಸ್ಪೈಡರ್ ವುಮೆನ್ ರೂಪದಲ್ಲಿ ರಾಖಿ ಎಂಟ್ರಿ?? ಫೋಟೋ ನೀಡುತ್ತಿದೆಯಾ ಸುಳಿವು
86 Viewsಬಾಲಿವುಡ್ ನ ಡ್ರಾಮಾ ಕ್ವೀನ್ ಎನ್ನುವ ಹೆಸರನ್ನು ಪಡೆದುಕೊಂಡಿರುವ ನಟಿ ರಾಖಿ ಸಾವಂತ್ ಯಾವ ಕಾರ್ಯಕ್ರಮಕ್ಕೆ ಹೆಜ್ಜೆ ಇಟ್ಟರೆ ಆ ಕಾರ್ಯಕ್ರಮದ ಟಿ ಆರ್ ಪಿ ಹೆಚ್ಚಾಗುತ್ತದೆ ಎನ್ನುವ ಮಾತು ಬಾಲಿವುಡ್ ನಲ್ಲಿ ಇದೆ. ರಾಖಿ ಇರುವ ಕಡೆ ಎಂಟರ್ಟೈನ್ಮೆಂಟ್ ಕೊರತೆಯಿಲ್ಲ ಎನ್ನುವುದು ಒಂದು ನಂಬಿಕೆಯಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ಬಾರಿ ಅಂದರೆ ಹಿಂದಿಯ ಬಿಗ್ ಬಾಸ್ ಸೀಸನ್ ಹದಿನಾಲ್ಕರ ವೇಳೆಯಲ್ಲೂ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯೇ ಇಲ್ಲ ಎನ್ನುವ ಮಾತುಗಳು ಮಾಧ್ಯಮಗಳಲ್ಲಿ ಕೇಳಿ […]
Continue Reading