ಇರುವೆ, ಸೀಗಡಿಗಳು, ಸಸ್ಯಗಳೊಂದಿಗೆ ಅಂತರಿಕ್ಷ ಬಾಹ್ಯಾಕಾಶ ಕೇಂದ್ರಕ್ಕೆ ಹಾರಿದ ಸ್ಪೇಸ್ ಎಕ್ಸ್ ರಾಕೆಟ್

ಅಂತರಿಕ್ಷದ ಬಗ್ಗೆ ತಿಳಿದುಕೊಳ್ಳುವ ಸಂಶೋಧನೆಗಳು ಸದಾ ನಡೆಯುತ್ತಲೇ ಬರುತ್ತಿವೆ. ಅಂತರಿಕ್ಷದಲ್ಲಿ ಸಂಭವಿಸುವ ಅನೂಹ್ಯವಾದ ವಿದ್ಯಮಾನಗಳ ಕುರಿತಾಗಿ ಮಾಹಿತಿಯನ್ನು ಸಂಗ್ರಹಿಸುವ ಕೆಲಸವನ್ನು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ಮಾಡುತ್ತಿದ್ದು, ಇದೀಗ ಈ ವಿಷಯದಲ್ಲಿ ಹೊಸದೊಂದು ಹೆಜ್ಜೆಯನ್ನು ಇಡಲಾಗಿದೆ. ಹೌದು ಫಾಲ್ಕನ್ ರಾಕೆಟ್ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇಂದು ಮುಂಜಾನೆ ಅಂತರಿಕ್ಷಕ್ಕೆ ಹಾರಿದೆ. ಈ ರಾಕೆಟ್ ಅನ್ನು ಸ್ಪೇಸ್ ಎಕ್ಸ್ ಸಂಸ್ಥೆಯು ಹಾರಿಸಿದ್ದು, ಸ್ಪೇಸ್ ಎಕ್ಸ್ ಸಂಸ್ಥೆಯ ಮಾಲೀಕ ಎಲೆನ್ ಮಸ್ಕ್ ವೈಜ್ಞಾನಿಕ ಕಾದಂಬರಿ ಬರಹಗಾರ ಇಯಾನ್ ಬ್ಯಾಂಕ್ಸ್ ಅವರ […]

Continue Reading