ಸಮಂತಾ ಅಭಿಮಾನಿಗಳನ್ನು ಮತ್ತೆ ಕೆರಳಿಸಿದ ಸಿದ್ದಾರ್ಥ್: ನಟ ಬೀದಿನಾಯಿಗಳು ಎಂದಿದ್ದು ಯಾರನ್ನು??

ಟಾಲಿವುಡ್ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಜೋಡಿ ದೂರಾಗಿದ್ದು ಈಗ ಹಳೆಯ ವಿಷಯವಾದರೂ, ಇದರ ಬಗ್ಗೆ ಇನ್ನೂ ಚರ್ಚೆಗಳು ನಿಂತಿಲ್ಲ. ಅಭಿಮಾನಿಗಳಿಗಂತೂ ಇದೊಂದು ಶಾ ಕ್ ಹಾಗೂ ಅರಗಿಸಿಕೊಳ್ಳಲಾಗದ ವಾಸ್ತವ ಎನಿಸಿಕೊಂಡಿದೆ. ಅಲ್ಲದೇ ಸಮಂತಾ ನಾಗಚೈತನ್ಯ ತಮ್ಮ ವಿಚ್ಚೇದನದ ಮಾಹಿತಿಯನ್ನು ಅಧಿಕೃತವಾಗಿ ನೀಡಿದ ಬೆನ್ನಲ್ಲೇ ಕೆಲವು ಸ್ಟಾರ್ ಗಳು ಸಹಾ ಅದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದುಂಟು. ಅದರಲ್ಲಿ ದಕ್ಷಿಣ ಸಿನಿ ರಂಗದ ಪ್ರಖ್ಯಾತ ನಟ ಸಿದ್ಧಾರ್ಥ್ ಕೂಡಾ ಸೇರಿದ್ದಾರೆ. ಸಿದ್ದಾರ್ಥ್ ಮಾಡಿದ ಒಂದು ಟ್ವೀಟ್ ಸಾಕಷ್ಟು ಸಂಚಲನ […]

Continue Reading