ಸೋನು ತಿಂಗಳ ಸಂಪಾದನೆ ಇಷ್ಟೊಂದಾ? ಟ್ರೋಲ್ ಪೇಜ್ ಗಳಿಂದಾನೇ ಸ್ಟಾರ್ ಆದ ಸೋನು ಶ್ರೀನಿವಾಸಗೌಡ

ಪ್ರಸ್ತುತ ಸಮಯ ಸೋಶಿಯಲ್ ಮೀಡಿಯಾಗಳು ಅಬ್ಬರಿಸುತ್ತಿರುವ ಸಮಯವಾಗಿದೆ. ಇಂದು ಸೋಶಿಯಲ್ ಮೀಡಿಯಾಗಳು ಪ್ರಬಲ ಮಾದ್ಯಮಗಳಾಗಿವೆ. ಯಾರು ಯಾವಾಗ ಬೇಕಾದರೂ ಫೇಮಸ್ ಆಗಿ ಬಿಡಬಹುದು. ಆ ಮಟ್ಟಕ್ಕೆ ಸೋಶಿಯಲ್ ಮೀಡಿಯಾಗಳ ಕ್ರೇಜ್ ಇದೆ. ಅನೇಕರು ಸೋಶಿಯಲ್ ಮೀಡಿಯಾಗಳಿಂದಾಗಿಯೇ ರಾತ್ರೋರಾತ್ರಿ ಸ್ಟಾರ್ ಗಳಾಗಿ ಮಿಂಚಿದ್ದಾರೆ. ಅಲ್ಲದೇ ಟಿಕ್ ಟಾಕ್ ಬ್ಯಾನ್ ಆಗುವುದಕ್ಕೆ ಮೊದಲು ಸಹಾ ಅನೇಕರು ಅದರ ಮೂಲಕವೇ ದೊಡ್ಡ ಸ್ಟಾರ್ ಗಳಾಗಿ ಮಿಂಚಿದ್ದಾರೆ. ಆದರೆ ಟಿಕ್ ಟಾಕ್ ಬ್ಯಾನ್ ಆದ ಮೇಲೆ ಕೆಲವರು ಕಣ್ಮರೆಯಾದರು. ಆದರೆ ಕೆಲವರು ಮಾತ್ರ […]

Continue Reading