ಸಲ್ಮಾನ್ ಕುಟುಂಬಕ್ಕೆ ಆಘಾತ: 28 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡಲು ಮುಂದಾದ ಸೊಹೇಲ್ ಖಾನ್ ದಂಪತಿ

ಬಾಲಿವುಡ್ ನಲ್ಲಿ ವಿಚ್ಚೇದನಗಳು ಹಾಗೂ ಬ್ರೇಕಪ್ ಗಳು ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ಯಾವಾಗ ಯಾವ ಸೆಲೆಬ್ರಿಟಿ ದಂಪತಿ ದೂರವಾಗುತ್ತದೆಯೋ, ಯಾವ ಸೆಲೆಬ್ರಿಟಿ ಜೋಡಿಯ ನಡುವೆ ಬ್ರೇಕಪ್ ಆಗುತ್ತದೆಯೋ ಯಾರಿಗೂ ಸಹಾ ತಿಳಿಯುವುದಿಲ್ಲ. ಅದ್ರಲ್ಲೂ ವಿಶೇಷವಾಗಿ ದಶಕಗಳ ಕಾಲ ಜೊತೆಯಾಗಿ ಜೀವನ ನಡೆಸಿದ ಸೆಲೆಬ್ರಿಟಿ ಜೋಡಿಗಳು ಇದ್ದಕ್ಕಿದ್ದ ಹಾಗೆ ವಿಚ್ಚೇದನದ ಘೋಷಣೆ ಮಾಡಿದಾಗ ಖಂಡಿತ ಅದು ಶಾಕಿಂಗ್ ಎನಿಸುತ್ತದೆ. ಅಲ್ಲದೇ ಇದು ದೊಡ್ಡ ಸುದ್ದಿಗಳು ಸಹಾ ಆಗಿ, ಮಾದ್ಯಮಗಳಲ್ಲಿ ಸದ್ದು ಮಾಡುತ್ತದೆ. ಈಗ ಸದ್ಯ ಅಂತಹುದೇ ಒಂದು ಸೆಲೆಬ್ರಿಟಿ […]

Continue Reading