ಪತ್ನಿಯ ಬಗ್ಗೆ ಚುಚ್ಚು ಮಾತಾಡಿದ ನೆಟ್ಟಿಗರು: ಫೋಟೋ ಶೇರ್ ಮಾಡಿ ದುಃಖ ತೋಡಿಕೊಂಡ ಕಿರಿಕ್ ಕೀರ್ತಿ

ಸೆಲೆಬ್ರಿಟಿಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ನೆಗೆಟಿವ್ ಕಾಮೆಂಟ್ ಗಳು ಬರುವುದು ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಅದರಿಂದ ಅವರಿಗೆ ಬೇಸರ ಆಗುವುದಿಲ್ಲ ಎಂದು ಕೊಂಡರೆ ಅದು ತಪ್ಪಾಗುತ್ತದೆ. ಅವರಿಗೂ ಸಹಾ ಬೇಸರ, ನೋವು ಹಾಗೂ ದುಃಖವಾಗುತ್ತದೆ. ಆರ್ ಜೆ, ಕನ್ನಡ ಕಿರುತೆರೆಯ ಶೋಗಳ ನಿರೂಪಕ, ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲೂ ಸಕ್ರಿಯವಾಗಿರುವ ಕಿರಿಕ್ ಕೀರ್ತಿ ಅವರ ಪತ್ನಿ ಅರ್ಪಿತಾ ಅವರು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅರ್ಪಿತ ಅವರ ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ […]

Continue Reading