ಬೇಸರದಿಂದ ನಟಿ ಶೃತಿಯ ಪ್ರಶ್ನೆ: ದೈಹಿಕ ಹಾಗೂ ಮಾನಸಿಕ ಅ ತ್ಯಾ ಚಾ ರ ಕ್ಕೆ ಕೊನೆ ಯಾವಾಗ??

ಮೈಸೂರು ನಗರದಲ್ಲಿ ಯುವತಿಯೊಬ್ಬಳ ಜೊತೆಗೆ ನಡೆದಂತಹ ಒಂದು ಅನಿರೀಕ್ಷಿತ,‌ ಆ ಘಾ ತಕಾರಿ ಘಟನೆ ಸಹಜವಾಗಿಯೇ ಒಂದು ತಲ್ಲಣವನ್ನು ಹುಟ್ಟು ಹಾಕಿದೆ. ರಾಜ್ಯದ ಎಲ್ಲೆಡೆ ಈ ಘಟನೆಯ ಕುರಿತಾಗಿ ತೀವ್ರವಾದ ಅಸಮಾಧಾನವು ಸಾಮಾನ್ಯ ಜನರಿಂದ ಹಿಡಿದು, ಸೆಲೆಬ್ರಿಟಿಗಳು ಹಾಗೂ ರಾಜಕೀಯ ಗಣ್ಯರವರೆಗೂ ಹರಿದು ಬರುತ್ತಿದೆ. ಅ ತ್ಯಾ ಚಾರ ಮಾಡಿದವರನ್ನು ಕಠಿಣವಾಗಿ ವಾಗಿ ಶಿಕ್ಷಿಸಬೇಕು ಎನ್ನುವ ಕೂಗೊಂದು ಕೇಳಿ ಬರುತ್ತಿದೆ. ಈಗ ಇದೇ ವಿಚಾರವಾಗಿ ಕನ್ನಡ ಚಿತ್ರರಂಗದ ಹಿರಿಯ ನಟಿ ಶೃತಿ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ […]

Continue Reading