ಫುಟ್ ಪಾತ್ ನಲ್ಲಿ ಕುಳಿತ ಈ ಪುಟ್ಟ ಹುಡುಗಿಯ ಫೋಟೋ ಆಗುತ್ತಿದೆ ಲಕ್ಷಾಂತರ ಜನರಿಗೆ ಪ್ರೇರಣೆ: ಏನಿದರ ವಿಶೇಷ??

ಮನಸ್ಸಿದ್ದರೆ ಮಾರ್ಗ ಎನ್ನುವ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಏನಾದರೂ ಸಾಧಿಸಬೇಕು ಎನ್ನುವ ಛಲ, ಅದಕ್ಕಾಗಿ ದೃಢ ಸಂಕಲ್ಪ, ಆ ಹಾದಿಯಲ್ಲಿ ನಡೆಯುವ ಶ್ರಮ ಮತ್ತು ಆತ್ಮವಿಶ್ವಾಸ ಇದ್ದರೆ ಎಂತಹುದೇ ಕಷ್ಟವೇ ಆದರೂ ಅದು ಇಷ್ಟವಾಗಿ ಬದಲಾಗುತ್ತದೆ. ಈ ಎಲ್ಲಾ ಮಾತುಗಳನ್ನು ಅಕ್ಷರಶಃ ಸತ್ಯ ಎಂದು ತೋರಿಸುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಸಹಾ ಈ ಫೋಟೋ ನೋಡಿ ಬಹಳ ಹೆಮ್ಮೆ ಎನಿಸುತ್ತಿದೆ ಎನ್ನುತ್ತಲೇ ಇನ್ನೊಂದು ಕಡೆ ಬೇಸರವನ್ನು ಸಹಾ […]

Continue Reading