ಮಣ್ಣಲ್ಲಿ ಮಾಣಿಕ್ಯ: ಈ ಹುಡುಗನ ಪ್ರತಿಭೆಗೆ ಸಿಕ್ಕರೆ ಅವಕಾಶ ಒಲಂಪಿಕ್ಸ್ ಪದಕ ಖಂಡಿತ ಎಂದ ಜನ!!

ಪ್ರತಿಭೆಗೂ ಆರ್ಥಿಕ ಪರಿಸ್ಥಿತಿಗೂ ಖಂಡಿತಾ ಸಂಬಂಧ ಎನ್ನುವುದು ಇಲ್ಲ. ಕೆಲವರು ತಮ್ಮ ಜೀವನದಲ್ಲಿ ಏನನ್ನೋ ಸಾಧಿಸಬೇಕು ಎನ್ನುವ ಕನಸನ್ನು ಕಾಣುತ್ತಾರೆ. ಆದರೆ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೋಡಿ ತಮ್ಮ ಕನಸುಗಳನ್ನು ಬದಿಗಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರ ಕನಸು ಕನಸಾಗಿಯೇ ಉಳಿದು ಹೋಗುತ್ತದೆ. ಆದರೆ ಇನ್ನೂ ಕೆಲವರು ಮಾತ್ರ ಹೇಗಾದರೂ ಮಾಡಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲೇಬೇಕು ಎನ್ನುವ ದೃಢ ನಿಶ್ಚಯದಿಂದ ಸಮಸ್ಯೆಗಳನ್ನು ಮೀರಿ ತಮ್ಮ ಪ್ರಯತ್ನವನ್ನು ಮಾಡುತ್ತಾರೆ. ಕಷ್ಟಪಟ್ಟು ತಮ್ಮ ಹಣೆಬರಹವನ್ನು ತಾವೇ ಬದಲಿಸಿಕೊಳ್ಳುತ್ತಾರೆ. […]

Continue Reading