ಆತ್ಮವಿಶ್ವಾಸದಿಂದ ಹಾಡುವ ಸೂರ್ಯಕಾಂತ್ ಗೆ ಭಾವನಾತ್ಮಕ ಉಡುಗೊರೆ: ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ವೇದಿಕೆ

ಸಿಂಗಿಂಗ್ ರಿಯಾಲಿಟಿ ಶೋ ಎದೆ ತುಂಬಿ ಹಾಡುವೆನು ಬರೋಬ್ಬರಿ ಆರು ವರ್ಷಗಳ ನಂತರ ಮತ್ತೆ ಕಿರುತೆರೆಯ ವಾಹಿನಿಯಲ್ಲಿ ಮೂಡಿ ಬಂದು, ಪ್ರತಿಭಾವಂತ ಗಾಯಕರ ಸಿರಿ ಕಂಠದ ಗಾಯನದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ ಎದೆ ತುಂಬಿ ಹಾಡುವೆನು ಶೋ. ಒಟ್ಟು ಹದಿನಾರು ಜನ ಸ್ಪರ್ಧಿಗಳ ಜೊತೆಗೆ ಟ್ರೋಫಿಗಾಗಿ ಸ್ಪರ್ಧೆಯು ನಡೆಯಲಿದೆ. ಈ ಬಾರಿಯ ಸ್ಪರ್ಧೆಯಲ್ಲಿ ಖಂಡಿತ ಒಂದು ವಿಶೇಷತೆ ಇದೆ. ಅದೇ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವ ಕಲ್ಬುರ್ಗಿಯಿಂದ ಬಂದಿರುವ ಹಾಡುಗಾರ ಸೂರ್ಯಕಾಂತ್ ಅವರು. ಸೂರ್ಯಕಾಂತ್ ಅವರು ಒಂದು ರೀತಿಯಲ್ಲಿ […]

Continue Reading