ಸಿಂಪಲ್ಲಾಗಿ ರಿಜಿಸ್ಟರ್ ಮದುವೆ ಆದ ಕನ್ನಡ ಕಿರುತೆರೆಯ ಮೋಹಕ ನಟಿ: ಶುಭ ಹಾರೈಸಿದ ಅಭಿಮಾನಿಗಳು

ಕಳೆದ ಒಂದೂವರೆ ವರ್ಷದಿಂದಲೂ ಕನ್ನಡದ ಕಿರುತೆರೆಯ ಹಾಗೂ ಸ್ಯಾಂಡಲ್ವುಡ್ ನ ಬಹಳಷ್ಟು ಜನರು ತಮ್ಮ ವೈವಾಹಿಕ ಜೀವನಕ್ಕೆ ಅಡಿಯಿಡುವ ಮೂಲಕ ಹೊಸ ಜೀವನದ ಶುಭಾರಂಭವನ್ನು ಮಾಡಿದ್ದಾರೆ. ಕೊರೊನಾ ಕಾಲವಾದ್ದರಿಂದ ಬಹಳಷ್ಟು ಜನ ಕಲಾವಿದರು ಸರಳವಾಗಿ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆಯನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಅವರ ವಿವಾಹದ ಫೋಟೋಗಳು, ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದಾಗಲೇ ಅನೇಕರಿಗೆ ವಿವಾಹದ ವಿಷಯ ತಿಳಿದಿತ್ತು. ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಶುಭ ಹಾರೈಸಿದ್ದರು. ಇದೀಗ ಕನ್ನಡ ಕಿರುತೆರೆಯ ಮತ್ತೋರ್ವ ಮೋಹಕ […]

Continue Reading