ಮಾತನಾಡುತ್ತಿದೆಯಂತೆ ಸಿದ್ದಾರ್ಥ್ ಶುಕ್ಲಾ ಆತ್ಮ: ವಿಚಿತ್ರ ಧ್ವನಿಯ ವೀಡಿಯೋ ಸಿಕ್ಕಾಪಟ್ಟೆ ವೈರಲ್

ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿದ್ದ, ಹಿಂದಿ ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಆಗಿದ್ದ ಸಿದ್ಧಾರ್ಥ್ ಶುಕ್ಲಾ ಅವರ ಅಚಾನಕ್ ಆದ ಸಾವು ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ ಬಾಲಿವುಡ್ ಮಂದಿಗೆ ಕೂಡಾ‌ ಶಾ ಕ್ ನೀಡಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಇನ್ನೂ ಕೂಡಾ ಅವರ ಅಭಿಮಾನಿಗಳು ಸಿದ್ಧಾರ್ಥ್ ಅವರ ಫೋಟೋಗಳು ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುತ್ತಾ ನಟನನ್ನು ಸ್ಮರಿಸುತ್ತಲೇ ಇದ್ದಾರೆ. ಅನೇಕರಿಗೆ ಸಿದ್ಧಾರ್ಥ್ ಸಾವನ್ನು ನಂಬುವುದ ಕಷ್ಟವಾಗಿದೆ‌. ಅಲ್ಲದೇ ಅವರ ಸಾವಿನ ಕುರಿತಾಗಿ ಕೆಲವರು […]

Continue Reading