ಶಹನಾಜ್ ಸಹೋದರ ಸಿದಾರ್ಥ್ ಶುಕ್ಲಾ ನೆನಪಿನಲ್ಲಿ ಮಾಡಿದ ಮನಮಿಡಿಯುವ ಕೆಲಸ ನೋಡಿ ಭಾವುಕರಾದ ನೆಟ್ಟಿಗರು

ಹಚ್ಚೆ ಹಾಕಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಒಂದು ಫ್ಯಾಷನ್ ಎನಿಸಿದೆ. ಅಲ್ಲದೇ ಹಚ್ಚೆ ಹಾಕಿಸಿಕೊಳ್ಳುವುದನ್ನು ಟ್ಯಾಟೂ ಎಂದು ಆಧುನಿಕ ಹೆಸರಿನಿಂದ ಕರೆಯಲಾಗುತ್ತದೆ. ತಮ್ಮ ಪ್ರೀತಿ ಪಾತ್ರರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವುದು ಒಂದು ಭಾವನಾತ್ಮಕ ಸಂಬಂಧದ ಕುರುಹಾಗಿರುತ್ತದೆ. ಇನ್ನು ಕೆಲವರು ತಮ್ಮ ಅಭಿಮಾನ ನಟ ಅಥವಾ ನಟಿಯರ ಇಲ್ಲವೇ ಕ್ರೀಡಾಪಟುಗಳ ಚಿತ್ರವನ್ನು ಟ್ಯಾಟು ಹಾಕಿಸಿಕೊಳ್ಳುವುದು ಕ್ರೇಜ್ ಎನಿಸಿದೆ. ಇಂತಹುದೇ ಒಂದು ಭಾವನಾತ್ಮಕ ಅಥವಾ ಎಮೋಷನಲ್ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ ಶಹನಾಜ್ ಗಿಲ್ ಅವರ ಸಹೋದರ ಶಹಬಾಜ್ ಬಡೇಶಾ. ಹೌದು, ಕೆಲವು ದಿನಗಳ […]

Continue Reading

ಬಾಲಿವುಡ್ ನಟ, ಬಿಗ್ ಬಾಸ್ ವಿನ್ನರ್ ಹಠಾತ್ ಸಾವಿಗೆ ಶಾಕ್ ಆದ ಅಭಿಮಾನಿಗಳು ಮತ್ತು ಬಾಲಿವುಡ್

ಬಾಲಿವುಡ್ ನಟ,‌‌ ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ, ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿಯೊಂದು ವರದಿಯಾಗಿದೆ. ನಲ್ವತ್ತು ವಯಸ್ಸಿನ ನಟ ಸಿದ್ಧಾರ್ಥ್ ಶುಕ್ಲಾ ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಅವರು ನಿಧನರಾದ ವಿಚಾರವನ್ನು ಮುಂಬೈನ ಕೂಪರ್ ಆಸ್ಪತ್ರೆಯ ವೈದ್ಯರು ಎಎನ್ಐ ಗೆ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾಗಿರುವ ವಿಚಾರವನ್ನು ದೃಢಪಡಿಸಿದ್ದಾರೆ. ಇಂದು ಮುಂಜಾನೆ ಸಿದ್ಧಾರ್ಥ್ ಶುಕ್ಲಾ ಅವರಿಗೆ ಹೃದಯಾಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆ […]

Continue Reading