ಸದ್ದಿಲ್ಲದೇ ಸಿಂಪಲ್ಲಾಗಿ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಅಡಿಯಿಟ್ಟ ನಟಿ ಶುಭಾ ಪೂಂಜಾ
ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ತಮ್ಮ ಬಹು ದಿನಗಳ ಗೆಳೆಯ ಸುಮಂತ್ ಅವರೊಡನೆ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಅಡಿಯಿಡಿರಿಸಿದ್ದಾರೆ. ಶುಭಾ ಪೂಂಜಾ ಅವರು ಸುಮಂತ್ ಅವರೊಡನೆ ಮಂಗಳೂರಿನಲ್ಲಿ ಸಿಂಪಲ್ ಆಗಿ ಸಪ್ತಪದಿಯನ್ನು ತುಳಿದಿದ್ದಾರೆ. ಮಂಗಳೂರಿನ ಮಜಲಬೆಟ್ಟು ಬೀಡುವಿನಲ್ಲಿ ಸುಮಂತ್ ಹಾಗೂ ಶುಭಾ ಅವರು ಸರಳವಾಗಿ ವಿವಾಹ ಮಾಡಿಕೊಂಡು ಹೊಸ ಜೀವನಕ್ಕೆ ಶುಭಾರಂಭವನ್ನು ಮಾಡಿದ್ದಾರೆ. ಮದುವೆಗೆ ಕೇವಲ ಅವರ ಕುಟುಂಬದವರು ಮತ್ತು ಆಪ್ತರು ಮಾತ್ರವೇ ಹಾಜರಿದ್ದರು ಎನ್ನಲಾಗಿದೆ. ಶುಭಾ ಪೂಂಜಾ ತಮ್ಮ ವಿವಾಹದ ಶುಭ ಕ್ಷಣಗಳ ಕುರಿತಾದ ಖುಷಿಯನ್ನು […]
Continue Reading