ಕತ್ತರಿ ಬದಲಾಗಿ ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿ ಶೋ ರೂಂ ಉದ್ಘಾಟನೆ ಮಾಡಿದ ಪಾಕಿಸ್ತಾನದ ಸಚಿವ: ವೀಡಿಯೋ ವೈರಲ್

ದೊಡ್ಡ ದೊಡ್ಡ ಸಮಾರಂಭಗಳು ನಡೆದಂತಹ ಸಂದರ್ಭಗಳಲ್ಲಿ ಅವುಗಳ ಉದ್ಘಾಟನೆಗೆ ಗಣ್ಯವ್ಯಕ್ತಿಗಳನ್ನು, ಸಿನಿಮಾ ಸೆಲೆಬ್ರಿಟಿಗಳನ್ನು ಅಥವಾ ರಾಜಕೀಯ ನಾಯಕರನ್ನು ಆಹ್ವಾನಿಸಲಾಗುತ್ತದೆ. ಸಮಾರಂಭಗಳು ಮಾತ್ರವೇ ಅಲ್ಲದೆ ದೊಡ್ಡ ದೊಡ್ಡ ಕಟ್ಟಡಗಳ ಉದ್ಘಾಟನೆಗೂ ಕೂಡಾ ಇಂತಹವರನ್ನು ಆಹ್ವಾನಿಸುವುದು ಒಂದು ಸಂಪ್ರದಾಯದಂತೆ ಹಾಗೂ ಸ್ಟೇಟಸ್ ಸಿಂಬಲ್ ಎಂಬಂತೆ ಬೆಳೆದುಕೊಂಡು ಬಂದಿದೆ. ಇಂತಹ ಉದ್ಘಾಟನಾ ಸಮಾರಂಭದಲ್ಲಿ ಸಾಮಾನ್ಯವಾಗಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಚಾಲನೆಯನ್ನು ನೀಡಲಾಗುತ್ತದೆ. ಬಂದಿರುವ ಗಣ್ಯವ್ಯಕ್ತಿಗಳು ಕತ್ತರಿಯಿಂದ ರಿಬ್ಬನ್ ಕತ್ತರಿಸಿ ಕಟ್ಟಡದ ಉದ್ಘಾಟನೆ ಅಥವಾ ಇನ್ನಾವುದೋ ಸಮಾರಂಭದ ಉದ್ಘಾಟನೆಯನ್ನು ಮಾಡುತ್ತಾರೆ. […]

Continue Reading