ಬಿಗ್ ಬಾಸ್ ಸೀಸನ್-9 ಯಾವಾಗ? ಎನ್ನುತ್ತಿದ್ದ ಅಭಿಮಾನಿಗಳಿಗೆ ಸಡನ್ ಶಾಕ್ ಕೊಟ್ಟ ಕಲರ್ಸ್ ಕನ್ನಡ
ಕೊರೊನಾ ಕಾರಣದಿಂದಾಗಿ ಬಿಗ್ ಬಾಸ್ ಸೀಸನ್ 8 ತಡವಾಗಿ ಆರಂಭವಾಯಿತು. ಮಧ್ಯೆ ಒಂದು ಬಾರಿ ಬ್ರೇಕ್ ಕೂಡಾ ಸಿಕ್ಕಿತು. ನಂತರ ಸೆಕೆಂಡ್ ಇನ್ನಿಂಗ್ಸ್ ಕೂಡಾ ನಡೆಯಿತು. ತಡವಾಗಿ ಬಂದರೂ ಸೀಸನ್ ಎಂಟು ಸಿಕ್ಕಾಪಟ್ಟೆ ಸದ್ದು ಮಾಡಿದ್ದು ನಿಜ ಮತ್ತು ಈ ಸೀಸನ್ ಹಲವು ವಿಶೇಷತೆಗಳಿಗೂ ಸಹಾ ಸಾಕ್ಷಿಯಾಗಿತ್ತು. ಇನ್ನು ಬಿಗ್ ಬಾಸ್ ಸೀಸನ್ ಎಂಟು ಮುಗಿದಾಗ ಬಿಗ್ ಬಾಸ್ ಇಷ್ಟಪಡುವ ಪ್ರೇಕ್ಷಕರಿಗೆ ಅದು ಬೇಸರವನ್ನು ಸಹಾ ಮೂಡಿಸಿತ್ತು ಅಲ್ಲದೇ ಸೀಸನ್ 9 ಯಾವಾಗ ಆರಂಭವಾಗುವುದು ಎನ್ನುವ ನಿರೀಕ್ಷೆ […]
Continue Reading