ನೀಲಿ ಸಿನಿಮಾಗಳ ನಿರ್ಮಾಣದ ವಿಚಾರವಾಗಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್

ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಅವರ ಬಗ್ಗೆ ಪತ್ಯೇಕವಾದ ಪರಿಚಯವನ್ನು ನೀಡುವ ಅಗತ್ಯವಿಲ್ಲ. ಈಗಾಗಲೇ ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾ ರಂಗದಲ್ಲಿಯೂ ಸಹಾ ಹೆಸರನ್ನು‌ ಮಾಡಿರುವ ಶಿಲ್ಪಾ ಶೆಟ್ಟಿ ಹೆಚ್ಚು ಸಕ್ರಿಯರಾಗಿರುವುದು ಮಾತ್ರ ಬಾಲಿವುಡ್ ನಲ್ಲಿ. ಟಿವಿ ಡಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಸಹಾ ಶಿಲ್ಪಾ ಶೆಟ್ಟಿ ಜಡ್ಜ್ ಆಗಿ ಕಳೆದ ಕೆಲವು ಸೀಸನ್ ಗಳಿಂದಲೂ ಮುಂದುವರೆಯುತ್ತಿದ್ದಾರೆ. ಇದಲ್ಲದೇ ಅಪರೂಪಕ್ಕೆ ಒಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಫಿಟ್ನಿಸ್ , ಯೋಗ ಹಾಗೂ ವಿವಿಧ ಫುಡ್ ಐಟಂ […]

Continue Reading