ಫೇಸ್ ಬುಕ್ COO: ಇದಕ್ಕಿದ್ದ ಹಾಗೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೆರಿಲ್ ಸ್ಯಾಂಡ್ ಬರ್ಗ್, ಕಾರಣವೇನು??

ಫೇಸ್ ಬುಕ್ ಹಾಗೂ ಅದರ ಪೇರೆಂಟ್ ಕಂಪನಿ ಮೆಟಾ ಗೆ ಸಂಬಂಧಿಸಿದ ಹಾಗೆ ಒಂದು ಹೊಸ ಸುದ್ದಿ ಹೊರಗೆ ಬಂದಿದೆ. ಕಂಪನಿಯ ಸಿಒಒ ( ಚೀಫ್ ಆಪರೇಟಿವ್ ಆಫೀಸರ್ ) ಶೆರಿಲ್ ಸ್ಯಾಂಡ್ ಬರ್ಗ್ ಅವರು ತಮ್ಮ ಹುದ್ಧೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಕಂಪನಿ ಕೂಡಾ ಆಕೆಯ ರಾಜೀನಾಮೆಯ ಕುರಿತಾಗಿ ಗುರುವಾರ ಅಧಿಕೃತವಾಗಿ ಪುಷ್ಟಿಯನ್ನು ನೀಡಿದೆ. ಆದರೆ ಶೆರಿಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಕಾರಣ ಮಾತ್ರ ಇನ್ನೂ‌ ಬಹಿರಂಗವಾಗಿಲ್ಲ. ಹೀಗೆ ರಾಜೀನಾಮೆ ನೀಡುವ ಹಿಂದಿನ ಕಾರಣ ತಿಳಿಯಲು […]

Continue Reading