ಮಗಳ ಬಾಯ್ ಫ್ರೆಂಡ್ ಗೆ ಖಡಕ್ ಎಚ್ಚರಿಕೆ ನೀಡಿದ ಶಾರೂಖ್ ಖಾನ್: ಇಷ್ಟಕ್ಕೂ ಏನೀ ವಿಷಯ??

ಬಾಲಿವುಡ್ ನ ಸ್ಟಾರ್ ನಟ, ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್ ತಮ್ಮ ಮಗಳ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸುತ್ತಾರೆ. ಮಗಳು ಸುಹಾನಾ ಖಾನ್ ಸಹಾ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಆಕೆಯ ಭವಿಷ್ಯದ ಕುರಿತಾಗಿ ಬಹಳಷ್ಟು ಮುಂಜಾಗ್ರತೆಯನ್ನು ತೆಗೆದುಕೊಳ್ಳುವ ತಂದೆಯಾಗಿದ್ದಾರೆ ಅವರು. ಅಲ್ಲದೇ ಶಾರುಖ್ ಖಾನ್ ತಮ್ಮ ಮಗಳಿಗೆ ಬಾಯ್ ಫ್ರೆಂಡ್ ಆಗುವವನಿಗೆ ಏಳು ಶರತ್ತುಗಳನ್ನು ಸಹಾ ವಿಧಿಸಿದ್ದಾರೆ. ಒಂದು ವೇಳೆ ತಮ್ಮ ಮಗಳಿಗೆ ಅವಳ ಬಾಯ್ ಫ್ರೆಂಡ್ ಕಿಸ್ ಮಾಡಿದರೆ ಆತನ ತುಟಿಗಳನ್ನು […]

Continue Reading

ಪಠಾಣ್ ಗಾಗಿ ಶಾರೂಖ್ ಖಾನ್ ಹೊಸ ಲುಕ್?? ವೈರಲ್ ಫೋಟೋ ಹಿಂದಿನ ಅಸಲಿ ವಿಚಾರ ಇಲ್ಲಿದೆ!!

ಬಾಲಿವುಡ್ ನ ಕಿಂಗ್ ಆಫ್ ರೋಮ್ಯಾನ್ಸ್ ಎಂದೇ ಖ್ಯಾತ ನಾಮರಾದ ಸ್ಟಾರ್ ನಟ ಶಾರೂಖ್ ಖಾನ್ 2018 ರಿಂದ ಸಹಾ ತೆರೆಯ ಮೇಲೆ ಯಾವುದೇ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಬೇಸತ್ತಿರುವ ನಟನಿಗೆ ಒಂದು ಸೂಪರ್ ಹಿಟ್ ಸಿನಿಮಾದ ಅಗತ್ಯ ಅನಿವಾರ್ಯ ಎನ್ನುವಂತಾಗಿದೆ.‌ ಶಾರೂಖ್ ಖಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲವಾದರೂ ಒಂದಲ್ಲಾ ಒಂದು ವಿಷಯದಿಂದಾಗಿ ಅವರು ಮಾದ್ಯಮಗಳ ಸುದ್ದಿಗಳಲ್ಲಿ ಆಗಾಗ ಚರ್ಚೆಯ ವಿಷಯವಾಗುತ್ತಲೇ ಇರುತ್ತಾರೆ ಎನ್ನುವುದು ಸಹಾ ವಾಸ್ತವವಾದ ವಿಷಯವಾಗಿದೆ. ಶಾರೂಖ್ ಖಾನ್ ಸ್ಟಾರ್ […]

Continue Reading

ಡ್ರ ಗ್ಸ್ ಪ್ರಕರಣದ ವಿಚಾರಣೆಯಿಂದ ಆರ್ಯನ್ ಖಾನ್ ಎಸ್ಕೇಪ್: ಅದಕ್ಕೆ ಕೊಟ್ಟ ಕಾರಣ ಏನು ಗೊತ್ತಾ??

ಐಶಾರಾಮೀ ಕ್ರೂಸ್ ಹಡಗಿನಲ್ಲಿ ಡ್ರ ಗ್ಸ್ ರೇವ್ ಪಾರ್ಟಿಯಲ್ಲಿ ತೊಡಗಿದ್ದನೆಂಬ ಆರೋಪದ ಮೇಲೆ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಎನ್ ಸಿ ಬಿ ಬಂಧಿಸಿದ್ದ ವಿಚಾರ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕೆಲವೇ ದಿನಗಳ ಹಿಂದೆಯಷ್ಟೇ ಆರ್ಯನ್ ಖಾನ್ ಗೆ ಜಾಮೀನು ದೊರೆತು ಜೈಲಿನಿಂದ ಬಿಡುಗಡೆ ಹೊಂದಿ ತನ್ನ ಮನೆಯನ್ನು ಸೇರಿದ್ದಾನೆ ಆರ್ಯನ್ ಖಾನ್. ಮಗ ಮನೆಗೆ ಬಂದ ಖುಷಿಯಲ್ಲಿ ಶಾರೂಖ್ ಹಾಗೂ ಪತ್ನಿ ಗೌರಿ ಖಾನ್ ಸಂಭ್ರಮದಿಂದ ದೀಪಾವಳಿ ಆಚರಣೆ […]

Continue Reading

ಶಾರೂಖ್ ಕುಟಂಬಕ್ಕೆ ಬಿಗ್ ರಿಲೀಫ್: ಆದ್ರೆ NCB ಅಧಿಕಾರಿ ಸಮೀರ್ ವಾಂಖೇಡೆ ಗೆ ಈಗ ಶುರುವಾಯ್ತು ಆತಂಕ

ಮುಂಬೈ ಹೈಕೋರ್ಟ್ ನಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಪೂರ್ತಿಯಾಗಿದೆ. ಬಾಂಬೆ ಹೈಕೋರ್ಟ್ ನ ಏಕ ಸದಸ್ಯ ಪೀಠವು ಆರ್ಯನ್ ಖಾನ್ ಗೆ ಜಾಮೀನು ಮಂಜೂರು ಮಾಡಿದೆ. ಈ ತೀರ್ಮಾನವು ನಟ ಶಾರೂಖ್ ಕುಟುಂಬಕ್ಕೆ ಒಂದು ಬಿಗ್ ರಿಲೀಫ್ ನೀಡಿದೆ. ಹಲವು ದಿನಗಳ ಪ್ರಯತ್ನದ ನಂತರ ಜಾಮೀನು ಸಿಕ್ಕಿದೆ. ಇನ್ನು ಆರ್ಯನ್ ಗೆ ಜಾಮೀನು ನೀಡಿರುವ ಕಾರಣವೇನೆಂದು ಕೋರ್ಟ್ ನಾಳೆ ವಿವರಿಸಲಿದೆ ಎನ್ನಲಾಗಿದೆ. ಆರ್ಯನ್ ಜೊತೆಗೆ ಆತನ ಸ್ನೇಹಿತರಾದ ಮುನ್ ಮುನ್ ಧಮೇಚಾ ಹಾಗೂ […]

Continue Reading

ನಯನತಾರ ಜಾಗಕ್ಕೆ ಸಮಂತಾ: ಶಾರೂಖ್ ಸಿನಿಮಾದಿಂದ ನಯನತಾರ ಹೊರ ಬಂದಿದ್ದೇಕೆ??

ನಟ ಶಾರೂಖ್ ಖಾನ್ ಗೆ ಅದೇಕೋ ಬಾಲಿವುಡ್ ನಲ್ಲಿ ಅವರ ಈ ಹಿಂದಿನ ಸಿನಿಮಾಗಳು ನಿರೀಕ್ಷಿತ ಮಟ್ಟದ ಯಶಸ್ಸನ್ನು ತಂದು ಕೊಡಲೇ ಇಲ್ಲ. ಅವರಿಗೆ ಸದ್ಯಕ್ಕಂತೂ ಒಂದು ಸೂಪರ್ ಹಿಟ್ ಸಿನಿಮಾ ಬೇಕೇ ಬೇಕು ಅನ್ನೋ ಹಾಗಿದೆ ಪರಿಸ್ಥಿತಿ. ಇನ್ನು ಕಳೆದ ಕೆಲವು ದಿನಗಳಿಂದ ಅಂತೂ ಮಗನ ಡ್ರ ಗ್ಸ್ ಕೇಸ್ ವಿಚಾರದಲ್ಲಿ ಶಾರೂಖ್ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಮಗನನ್ನು ಜೈಲಿನಿಂದ ಹೊರಗೆ ತರಲು ಹರಸಾಹಸ ಪಡ್ತಾ ಇರೋ ಶಾರೂಖ್ ಸದ್ಯಕ್ಕೆ ಯಾವುದೇ ಚಿತ್ರೀಕರಣದಲ್ಲೂ ಭಾಗವಹಿಸುತ್ತಿಲ್ಲ. ಅವರ ಪಠಾಣ್ […]

Continue Reading

ಅದೊಂದು ಕಾರಣಕ್ಕಾಗಿ ಅಪ್ಪ ಅಮ್ಮನಿಗೆ ವೀಡಿಯೋ ಕಾಲ್ ಮಾಡಬೇಕೆಂತ ಜೈಲಧಿಕಾರಿಗಳ ಮುಂದೆ ಗೋಳಾಡಿದ ಆರ್ಯನ್ ಖಾನ್

ಬಾಲಿವುಡ್ ನಟ ಶಾರೂಖ್ ಪುತ್ರ ಆರ್ಯನ್ ಖಾನ್ ಗೆ ಇನ್ನೂ ಬಿಡುಗಡೆ ಭಾಗ್ಯ ದಕ್ಕಿಲ್ಲ. ಅಕ್ಟೋಬರ್ 2 ರಂದು ಐಶಾರಾಮೀ ಕ್ರೂಸ್ ಶಿಪ್ ನಲ್ಲಿ ಡ್ರ ಗ್ಸ್ ಪಾರ್ಟಿಯಲ್ಲಿ ಎನ್ ಸಿ ಬಿ ಕೈಗೆ ಸಿಕ್ಕ ಬಿದ್ದ ಆರ್ಯನ್ ನ್ಯಾಯಾಂಗ ಬಂ ಧ ನದಲ್ಲಿ ದಿನಗಳನ್ನು ಕಳೆಯುತ್ತಿದ್ದಾ‌ನೆ‌. ಪದೇ ಪದೇ ಜಾಮೀನು ಅರ್ಜಿಯನ್ನು ಕೂಡಾ ನ್ಯಾಯಾಲಯ ತಿರಸ್ಕಾರ ಮಾಡುತ್ತಲೇ ಬರುತ್ತಿದೆ‌. ನಿನ್ನೆ ಕೂಡಾ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಹೈ ಕೋರ್ಟ್ ವಿಚಾರಣೆಯನ್ನು ಇಂದಿಗೆ […]

Continue Reading

ಜೈಲು ಅಧಿಕಾರಿಗಳಿಗೆ ದೊಡ್ಡ ತಲೆನೋವಾದ ಶಾರೂಖ್ ಖಾನ್ ಪುತ್ರ ಆರ್ಯನ್: ಇಷ್ಟಕ್ಕೂ ಆತ ಮಾಡಿದ್ದೇನು??

ಡ್ರ ಗ್ಸ್ ಪ್ರಕರಣದ ವಿಚಾರದಲ್ಲಿ ನಟ ಶಾರುಖ್ ಖಾನ್ ಪುತ್ರ ಜೈಲುಪಾಲಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ನ್ಯಾಯಾಂಗ ಬಂ ಧ ನದಲ್ಲಿ ಇರುವ ಆರ್ಯನ್ ಖಾನ್ ನನ್ನು ಮುಂಬೈನ ಆರ್ಥರ್ ರೋಡ್ ನಲ್ಲಿ ಇರುವ ಜೈಲಿನಲ್ಲಿ ಇರಿಸಲಾಗಿದೆ. ಅಪ್ಪ ಶಾರೂಖ್ ಮತ್ತು ಅಮ್ಮ ಗೌರಿ ಖಾನ್ ಮಗನನ್ನು ಜಾಮೀನಿನ ಮೇಲೆ ಹೊರ ತರಲು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಆದರೆ ಯಾವುದೇ ಪ್ರಯತ್ನಗಳು ಸಹಾ ಫಲಿಸುತ್ತಿಲ್ಲ. ಈಗ ಇವೆಲ್ಲವುಗಳ ನಡುವೆ ಆರ್ಯನ್ ಖಾನ್ ಇರುವ ಜೈಲಿನಿಂದ ಹೊಸ […]

Continue Reading

ಬಡವರಿಗಾಗಿ ಕೆಲಸ ಮಾಡುವೆ:ಅಧಿಕಾರಿಗಳಿಗೆ ಆರ್ಯನ್ ಕೊಟ್ಟ ಸಾಲು ಸಾಲು ಭರವಸೆಗಳು

ಅಕ್ಟೊಬರ್ ಎರಡು ಬಹುಶಃ ಬಾಲಿವುಡ್ ನಟ ಶಾರೂಖ್ ಖಾನ್ ಜೀವನದಲ್ಲಿ ಇನ್ಮುಂದೆ ಮರೆಯಲಾಗದ ದಿನ ಆದ್ರೂ ಆಗಬಹುದು. ಏಕೆಂದರೆ ತಾನು ಇಷ್ಟು ವರ್ಷ ಗಳಿಸಿದ್ದ ಹೆಸರಿಗೆ ಮಸಿ ಬಳಿಯುವಂತಹ ಘಟನೆ ಆ ದಿನ ನಡೆದು ಹೋಗಿತ್ತು. ಮುಂಬೈ ಟು ಗೋವಾ ಹೋಗುತ್ತಿದ್ದ ಐಶಾರಾಮೀ ಕ್ರೂಸ್ ಹಡಗಿನಲ್ಲಿ ಡ್ರ ಗ್ಸ್ ಪಾರ್ಟಿಯ ಸುಳಿವು ಪಡೆದು, ಅದರ ಮೇಲೆ ಎನ್ ಸಿ ಬಿ ನಡೆಸಿದ ಧಾಳಿಯಲ್ಲಿ ಬಾಲಿವುಡ್ ನ ಬಾದ್ಷಾ ಎನ್ನುವ ಹೆಗ್ಗಳಿಕೆಯನ್ನು ಪಡೆದ ಶಾರುಖ್ ಖಾನ್ ಪುತ್ರ ಆರ್ಯನ್ […]

Continue Reading

ಮಗನ ತಪ್ಪಿಗೆ ಅಪ್ಪನಿಗೆ ಆಗ್ತಿದೆ ಶಿಕ್ಷೆ: ಏಕಾಏಕೀ ಕುಸಿದ ಶಾರೂಖ್ ಖಾನ್ ಬ್ರಾಂಡ್ ವ್ಯಾಲ್ಯೂ

ಐಶಾರಾಮೀ ಹಡಗೊಂದರಲ್ಲಿ ಡ್ರ ಗ್ಸ್ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಅವರ ಮಗ ಆರ್ಯನ್ ಖಾನ್ ಬಂಧನವಾಗಿ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ ಅರ್ಜಿ ವಜಾ ಮಾಡಿ ನ್ಯಾಯಾಂಗ ಬಂ ಧನವನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಮಧ್ಯಾಹ್ನ ಸೆಷನ್ ಕೋರ್ಟ್ ನಲ್ಲಿ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ ಎನ್ನಲಾಗಿದೆ‌. ಮಗನ ಜಾಮೀನಿಗಾಗಿ ಶಾರೂಖ್ ಬಹಳ […]

Continue Reading

ಅಧಿಕಾರಿಗಳ ಬಳಿ ಮಗನ ಆರೋಗ್ಯ ವಿಚಾರಿಸಿ, ಇಡೀ ರಾತ್ರಿ ನಿದ್ದೆಗೆಟ್ಟ ಶಾರೂಖ್ ದಂಪತಿ

ಡ್ರ ಗ್ಸ್ ಪ್ರಕರಣದಲ್ಲಿ ಜೈಲು ವಾಸಿಯಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ‌ ಆರ್ಯನ್ ಖಾನ್ ಗೆ ಇನ್ನೂ ಸಹಾ ಜಾಮೀನು ದೊರೆತಿಲ್ಲ. ಜೈಲು ಸೇರಿರುವ ಮಗನನ್ನು ಹೊರಗೆ ತರುವ ಯಾವ ಪ್ರಯತ್ನಗಳು ಸಹಾ ಇನ್ನೂ ಫಲಿಸದ ಕಾರಣ ಶಾರೂಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಇಬ್ಬರೂ ಸಹಾ ಮಗನ ವಿಚಾರದಲ್ಲಿ ತಳಮಳ ಪಡುವಂತಾಗಿದೆ‌. ಮಗ ಜೈಲಿನಲ್ಲಿ ಹೇಗೆ ದಿನಗಳನ್ನು ಕಳೆಯುತ್ತಿದ್ದಾನೆ ಎನ್ನುವ ಚಿಂತೆ ಸಹಜವಾಗಿಯೇ ತಂದೆ ತಾಯಿಯನ್ನು ಕಾಡುತ್ತಿದ್ದು, ಮಗನ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. […]

Continue Reading