ನಡು ರಸ್ತೆಯಲ್ಲೇ ಸತ್ಯಳ ಕೈ ಬಿಟ್ಟ ಕಾರ್ತಿಕ್: ದಿಟ್ಟ ಹೆಣ್ಣು ಸತ್ಯಳ ಮುಂದಿನ ನಡೆ ಏನು?

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಜನಪ್ರಿಯ ಸೀರಿಯಲ್ ಗಳಲ್ಲಿ ಸತ್ಯ ಕೂಡಾ ಸೇರಿದೆ. ಈ ಧಾರಾವಾಹಿ ಆರಂಭದಿಂದಲೂ ಸಹಾ ಅನೇಕರ ಪ್ರಿಯವಾದ ಧಾರಾವಾಹಿ ಆಗಿದೆ. ಏಕೆಂದರೆ ಇದರಲ್ಲಿ ನಾಯಕಿ ಸತ್ಯ, ತಾನು ಗಂಡಿಗಿಂತ ಯಾವುದೇ ವಿಚಾರದಲ್ಲೂ ಕಡಿಮೆ ಏನಿಲ್ಲ ಎನ್ನುವುದನ್ನು ಸಾಬೀತು ಮಾಡುವಂತೆ ಬದುಕುತ್ತಿರುವ ಛಲಗಾತಿ. ಹೆಣ್ಣಿನಂತೆ ಅಲ್ಲದೇ, ಗಂಡಿನಂತೆ ವಸ್ತ್ರ ಧರಿಸಿ, ಪುಂಡರು, ಪೋಲಿಗಳ ಪಾಲಿಗೆ ದುಸ್ವಪ್ನವೂ ಆಗಿರುವ ಸತ್ಯ ಸೀರಿಯಲ್ ನಲ್ಲಿ ಈಗ ಊಹೆ ಮೀರಿದ ತಿರುವು, ಸತ್ಯಳ ಬದುಕಲ್ಲಿ ಒಂದು ಹೊಸ ಆಯಾಮವು ಆರಂಭವಾಗಿದೆ. […]

Continue Reading

ನೇತ್ರದಾನಕ್ಕೆ ತಾನು ನೋಂದಣಿ ಮಾಡಿಸಿ ಅನ್ಯರಿಗೆ ಮಾದರಿಯಾದ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಯಮುನಾ ಶ್ರೀನಿಧಿ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ದೊಡ್ಡ ಹೆಸರನ್ನು ಮಾಡಿರುವ, ಸಿನಿಮಾಗಳಲ್ಲಿ ಸಹಾ ಸಕ್ರಿಯವಾಗಿರುವ ನಟಿ ಯಮುನಾ ಶ್ರೀನಿಧಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಯಮುನಾ ಶ್ರೀ ನಿಧಿ ಅವರ ಹೆಸರು ಕೇಳಿದಾಗ ಕೆಲವರಿಗೆ ತಕ್ಷಣಕ್ಕೆ ಇವರು ಯಾರು ಎನ್ನುವುದು ತಿಳಿಯದೇ ಹೋಗಬಹುದು. ಆದರೆ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕಮಲಿ ಯಲ್ಲಿ ಕಮಲಿ ತಾಯಿ ಪಾತ್ರದಲ್ಲಿ ಮಿಂಚಿದ್ದ ನಟಿ, ಮನಸಾರೆ ಸೀರಿಯಲ್ ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಸ್ಸನ್ನು ಗೆದ್ದ ನಟಿ ಎಂದರೆ ಕೂಡಲೇ ಎಲ್ಲರಿಗೂ ತಟ್ಟನೆ […]

Continue Reading