ಅಷ್ಟೆಲ್ಲಾ ಹಾರಾಡ್ತಿದ್ದ ಜೋಡಿ ನಡುವೆ ಹಳಸಿತಾ ಸಂಬಂಧ?? ದೂರಾದ್ರಾ ಮಲೈಕಾ, ಅರ್ಜುನ್ ಕಪೂರ್??
ಬಾಲಿವುಡ್ ನ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಜೋಡಿ ಯಾರಿಗೆ ಗೊತ್ತಿಲ್ಲ ಹೇಳಿ, ತನಗೆ ಹದಿನೆಂಟು ವರ್ಷದ ಮಗನಿದ್ದರೂ, ಮಲೈಕಾ ತನಗಿಂತ 12 ವರ್ಷ ಕಿರಿಯನಾದ ನಟ, ನಿರ್ಮಾಪಕ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಷಯ ರಹಸ್ಯವಾಗಿ ಖಂಡಿತ ಉಳಿದಿಲ್ಲ. ಒಂದು ಸುದ್ದಿಯ ಪ್ರಕಾರ ಮಲೈಕಾ ತಮ್ಮ ಪತಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಗೆ ವಿಚ್ಚೇದನ ನೀಡಿದ್ದು ಕೂಡಾ ಅರ್ಜುನ್ ಕಪೂರ್ ಗಾಗಿಯೇ ಎಂದು ಸಹಾ ಹೇಳಲಾಗುತ್ತದೆ. […]
Continue Reading