ಬಿಗ್ ಬಾಸ್ ನ ಹೊಸ ಸೀಸನ್ ಸೆಪ್ಟೆಂಬರ್ ನಿಂದ ಪ್ರಾರಂಭ: ಪ್ರೋಮೋ ಬಿಡುಗಡೆ ಮಾಡಿದ ವಾಹಿನಿ

ಕಿರುತೆರೆಯಲ್ಲಿ ಬಹಳ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಭಾಷೆ ಯಾವುದೇ ಆದರೂ ಕೂಡಾ ಬಿಗ್ ಬಾಸ್ ಕಾರ್ಯಕ್ರಮಗಳು ಪ್ರತಿಯೊಂದು ಭಾಷೆಯಲ್ಲಿಯೂ ತನ್ನದೇ ಆದಂತಹ ಜನಪ್ರಿಯತೆಯನ್ನು ಪಡೆದುಕೊಂಡು ಒಂದು ಸೀಸನ್ ನಿಂದ ಮತ್ತೊಂದು ಸೀಸನ್ ಗೆ ಇನ್ನಷ್ಟು, ಮತ್ತಷ್ಟು ಎನ್ನುವಂತೆ ಜನಪ್ರಿಯತೆಯನ್ನು ಪಡೆದುಕೊಳ್ಳುವ ಮೂಲಕ ಯಶಸ್ವಿ ಕಾರ್ಯಕ್ರಮವಾಗಿ ಮುಂದುವರಿಯುತ್ತಿದೆ. ಒಂದು ವರ್ಗದ ಪ್ರೇಕ್ಷಕರಿಂದ ತೀವ್ರವಾಗಿ ಟೀಕೆ-ಟಿಪ್ಪಣಿಗಳು ಕೇಳಿ ಬಂದರೂ ಸಹಾ ಬಿಗ್ ಬಾಸ್ ನೋಡುವಂತಹ ಪ್ರೇಕ್ಷಕರ ಸಂಖ್ಯೆ ಕೂಡ ಕಡಿಮೆಯೇನಿಲ್ಲ ಎನ್ನಬಹುದು. ಬಿಗ್ ಬಾಸ್ […]

Continue Reading