ಮಗನ ಕೈಕಾಲು ಕಟ್ಟಿ ಶಾಲೆಗೆ ಹೊತ್ತು ನಡೆದ ತಾಯಿ:ಹಳೆಯ ದಿನಗಳು ನೆನಪಾಯ್ತೆಂದ ನೆಟ್ಟಿಗರು

ಕೊರೊನಾ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷ ಕಾಲದಿಂದ ಸಹಾ ಶಾಲೆಗಳು ಬಂದ್ ಆಗಿವೆ‌. ಆದ್ದರಿಂದಲೇ ಮಕ್ಕಳಿಗೆ ಶಾಲೆಗಳೊಂದಿಗೆ ಸಂಪರ್ಕ ಬಹುತೇಕ ಇಲ್ಲವೆನ್ನುವಂತಾಗಿದೆ‌. ಇನ್ನು ಇತ್ತೀಚಿಗೆ ಕೊರೊನಾ ಒತ್ತಡ ಸ್ವಲ್ಪ ಕಡಿಮೆಯಾದ ಹಿನ್ನೆಲೆಯಲ್ಲಿ ಶಾಲೆಗಳು ಮತ್ತೆ ತೆರೆಯಲ್ಪಟ್ಟಿವೆ. ಆದರೆ ಎರಡು ಬರೋಬ್ಬರಿ ಒಂದೂವರೆ ವರ್ಷದಿಂದ ಮನೆಯಲ್ಲೇ ಇದ್ದ ಮಕ್ಕಳು ಈಗ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಸಮಸ್ಯೆ ಎನಿಸುವಂತಾಗಿದೆ‌. ಇತ್ತೀಚಿಗೆ […]

Continue Reading