37 ವರ್ಷಕ್ಕೂ ಮೊದಲು ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಸಾಧಕ:ಇಂದು ಅಜ್ಞಾತದಲ್ಲಿ ನಡೆಸಿದ್ದಾರೆ ಜೀವನ

74 Viewsಟೋಕಿಯೋ ಒಲಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕವನ್ನು ಗೆದ್ದ ನಂತರ ಎಲ್ಲೆಲ್ಲೂ ಅವರದ್ದೇ ಸುದ್ದಿಗಳು ರಾರಾಜಿಸುತ್ತಿವೆ. ನೀರಜ್ ಒಂದು ಹೊಸ ಇತಿಹಾಸವನ್ನು ರಚಿಸಿದ್ದಾರೆ. ಆದರೆ ಇದೇ ರೀತಿ ದೇಶಕ್ಕಾಗಿ ಬಂಗಾರದ ಪದಕವನ್ನು ಗೆದ್ದ ಕ್ರೀಡಾಪಟುವೊಬ್ಬರು ನಮ್ಮ ದೇಶದಲ್ಲಿದ್ದು, ಅವರಿಂದು ಅಜ್ಞಾತ ವಾಗಿ ಜೀವನವನ್ನು ನಡೆಸುತ್ತಿದ್ದಾರೆ ಎಂದರೆ ನಂಬುತ್ತೀರಾ?? ಇಲ್ಲ ಎನ್ನುವುದಾದರೆ ಇಂದು ನಾವು ನಿಮಗೆ ಅವರ ಪರಿಚಯವನ್ನು ಮಾಡಿಕೊಡಲಿದ್ದೇವೆ. ಉತ್ತರ ಪ್ರದೇಶದ ಆಗ್ರಾದ ಫತೇಹ್ ಬಾದ್ ಬ್ಲಾಕ್ ನಲ್ಲಿ ಆಯಿ ಎನ್ನುವ ಹೆಸರಿನ ಗ್ರಾಮವೊಂದಿದೆ. […]

Continue Reading