ಸರಿಗಮಪ ಶೋ ನಲ್ಲಿ ಜ್ಞಾನೇಶನ ಹಾಡು ಕೇಳಿ, ಅಣ್ಣಾವ್ರನ್ನು ನೆನೆದು ಶಿವಣ್ಣ ಹೇಳಿದ ಅರ್ಥಪೂರ್ಣ ಮಾತು
ಕನ್ನಡ ಕಿರುತೆರೆಯ ಲೋಕದಲ್ಲಿ ರಿಯಾಲಿಟಿ ಶೋ ಗಳಿಗೆ ಅವುಗಳದ್ದೇ ಆದ ವಿಶೇಷ ಸ್ಥಾನ ಮಾನಗಳು ಇವೆ. ಅದರಲ್ಲೂ ಹಾಡುಗಳ ಅಂದರೆ ಸಿಂಗಿಂಗ್ ರಿಯಾಲಿಟಿ ಶೋ ಗಳು ಎಂದಾಗ ಸಂಗೀತ ಪ್ರಿಯರಿಗೆ ಹಾಗೂ ಹಾಡುಗಳನ್ನು ಕೇಳಲು ಇಷ್ಟಪಡುವ ಎಲ್ಲರಿಗೂ ಸಹಾ ಒಂದು ವ್ಯಾಮೋಹ ಅಥವಾ ಒಂದು ಆಕರ್ಷಣೆ ಎನ್ನುವಂತೆ ಬಹಳ ಇಷ್ಟಪಟ್ಟು ಜನರು ಈ ಕಾರ್ಯಕ್ರಮಗಳನ್ನು ನೋಡುತ್ತಾರೆ. ಆದ್ದರಿಂದಲೇ ಈ ಸಿಂಗಿಂಗ್ ರಿಯಾಲಿಟಿ ಶೋ ಗಳು ತಮ್ಮದೇ ಆದ ಜನಪ್ರಿಯತೆ ಹಾಗೂ ಯಶಸ್ಸನ್ನು ಪಡೆದುಕೊಂಡು ಮುಂದೆ ಸಾಗಿವೆ. ಇಂತಹ […]
Continue Reading