ತೆಲುಗಿನ ಜನಪ್ರಿಯ‌ ನಟನ ಜೊತೆ ದಿಯಾ ಸಿನಿಮಾ ನಟಿ ಖುಷಿ ರವಿ: ಸೈಮಾ ಪ್ರಶಸ್ತಿ ಬೆನ್ನಲ್ಲೇ ಹೊಸ ಸುದ್ದಿ ನೀಡಿದ ನಟಿ

ಕನ್ನಡ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಅಡಿ ಇಟ್ಟು ಅನಂತರ ಇತರೆ ಭಾಷೆಗಳಿಗೂ ಪ್ರವೇಶ ನೀಡಿದ ನಟಿಯರು ಸಾಕಷ್ಟು ಜನರಿದ್ದಾರೆ. ಹೀಗೆ ಕನ್ನಡದಿಂದ ಬಂದವರು ತೆಲುಗು, ತಮಿಳು ಮಲಯಾಳಂ ಸಿನಿಮಾಗಳಲ್ಲಿ ಮಿಂಚುತ್ತಾ ದೊಡ್ಡ ಹೆಸರನ್ನು ಮಾಡಿದ್ದಾರೆ. ಕೆಲವು ನಟಿಯರು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯರಾಗಿ ಹೆಸರನ್ನು ಮಾಡಿಕೊಂಡಿದ್ದಾರೆ. ಈಗ ಇಂತಹ ನಟಿಯರ ಸಾಲಿಗೆ ಮತ್ತೋರ್ವ ಕನ್ನಡ ನಟಿಯು ಸೇರ್ಪಡೆಯಾಗಿದ್ದಾರೆ. ಹೌದು ದಿಯಾ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಅಚ್ಚ ಕನ್ನಡದ ನಟಿಯಾಗಿರುವ ಖುಷಿ ರವಿ […]

Continue Reading