“ನಿನ್ನ ಬಿಟ್ಟು ಇರೋಕಾಗ್ತಿಲ್ಲ” ಅಣ್ಣ ಚಿರುವನ್ನು ಸ್ಮರಿಸಿ ಭಾವುಕರಾದ ನಟ ಧೃವ ಸರ್ಜಾ

ಸ್ಯಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ನಟ ಧೃವ ಸರ್ಜಾ ಅವರು ತಮ್ಮ ಮಾರ್ಟಿನ್ ಸಿನಿಮಾದಲ್ಲಿ ಸಾಕಷ್ಟು ಬ್ಯುಸಿಯಾಗಿರುವ ವಿಚಾರ ಗೊತ್ತಿರುವುದೇ ಆಗಿದೆ. ಎಷ್ಟೇ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದರೂ ಸಹಾ ಮನಸ್ಸಿನಲ್ಲಿ ಅಣ್ಣನನ್ನು ಕಳೆದುಕೊಂಡ ನೋ ವೊಂ ದು ಅವರಿಂದ ಇನ್ನೂ ದೂರವಾಗಿಲ್ಲ ಅನ್ನೋದು ಕೂಡಾ ನಿಜವಾಗಿದೆ. ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ವರ್ಷಕ್ಕೂ ಹೆಚ್ಚಿನ ಸಮಯ ಕಳೆದು ಹೋದರೂ ಸಹಾ ಇನ್ನೂ ಅವರ ಮನಸ್ಸಿನಿಂದ ಆ ನೋವನನ್ನು ಮರೆಯುವುದು ಸಾಧ್ಯವಾಗಿಲ್ಲ ಎನ್ನುವುದು ಸತ್ಯ‌. ಈ ಸಹೋದರರ […]

Continue Reading

ಸಂಸದೆ ಸುಮಲತ ಅವರ ಜನ್ಮದಿನದ ಸಂಭ್ರಮ:ಇಲ್ಲಿವೆ ಸೆಲೆಬ್ರಿಟಿಗಳ ಫೋಟೋ ಆಲ್ಬಂ

ದಕ್ಷಿಣ ಭಾರತ ಸಿನಿಮಾ ರಂಗ ಎಂದು ಬಂದಾಗ ಇಲ್ಲಿನ‌ ಲೆಜೆಂಡರಿ ನಟರ ಸಾಲಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಹೆಸರಿಸದೇ ಇರಲು ಸಾಧ್ಯವೇ ಇಲ್ಲ. ಈ ಮೇರು ನಟನ ಪತ್ನಿ ಹಿರಿಯ ನಟಿ, ಸಂಸದೆ ಸುಮಲತ ಅವರು ಕೂಡಾ ದಕ್ಷಿಣ ಸಿನಿ ರಂಗದ ಒಬ್ಬ ಸುಪ್ರಸಿದ್ದ ನಟಿ, ದಕ್ಷಿಣ ಸಿನಿಮಾ ರಂಗದಲ್ಲಿ ದಶಕಗಳ ಕಾಲ ಸಕ್ರಿಯವಾಗಿದ್ದ ಸುಮಲತ ಅವರಿಗೆ ಇಲ್ಲಿನ ಸಿನಿಮಾ ರಂಗದಲ್ಲಿ ಅವರದ್ದೇ ಆದ ವಿಶೇಷ ಸ್ಥಾನ ಹಾಗೂ ವರ್ಚಸ್ಸು ಎರಡೂ ಇದೆ. ಸುಮಲತ ಅವರು […]

Continue Reading