ಗಂಡಸಾಗಿದ್ರೆ, ನರ ಇದ್ರೆ ಡ್ರ ಗ್ಸ್ ನಿರ್ಮೂಲನೆ ಮಾಡಿ: ಪ್ರಶಾಂತ್ ಸಂಬರ್ಗಿಗೆ ಓಪನ್ ಚಾಲೆಂಜ್ ಹಾಕಿದ ಯುವ ನಿರ್ದೇಶಕ

ಕಳೆದ ಎರಡು ದಿನಗಳಿಂದ ಸಾಕಷ್ಟು ಸುದ್ದಿ ಸದ್ದು ಮಾಡುತ್ತಿರುವ ಸಾಂಡಲ್ವುಡ್ ನ ಡ್ರ ಗ್ಸ್ ವಿಚಾರದಲ್ಲಿ ಮಾಧ್ಯಮಗಳ ಪ್ರಮುಖ ಆಕರ್ಷಣೆಯಾಗಿದ್ದಾರೆ ಸಾಮಾಜಿಕ ಕಾರ್ಯಕರ್ತ, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಪರ್ಗಿ. ಎರಡು ದಿನಗಳ ಹಿಂದೆ ಡ್ರ ಗ್ಸ್ ವಿಚಾರದಲ್ಲಿ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರ ಹೆಸರು ಕೇಳಿ ಬಂದ ಕೂಡಲೇ ಪ್ರಶಾಂತ್ ಸಂಬರ್ಗಿ ಒಂದು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ವೇಳೆಯಲ್ಲಿ ಅವರು ನವೆಂಬರ್ ಒಂದರಂದು ಆಡಿಯೋ ಬಿಡುಗಡೆ ಮಾಡುತ್ತೇನೆ ವಿಡಿಯೋ ಬಿಡುಗಡೆ […]

Continue Reading

ಅನುಶ್ರೀಗೆ ಜೈಲು ಗ್ಯಾರಂಟಿ!!ಮೊದಲು ವಿಚಾರಣೆಗೆ, ನಂತರ ಫೇಸ್ ಬುಕ್ ಲೈವ್ ನಲ್ಲಿ ನಾಟಕ ಮಾಡಿದ್ರು: ಪ್ರಶಾಂತ್ ಸಂಬರ್ಗಿ

ಸ್ಯಾಂಡಲ್ವುಡ್ ನ ಡ್ರ ಗ್ಸ್ ಪ್ರಕರಣ ಕುರಿತಾಗಿ ಸಿಸಿಬಿ ತಯಾರಿಸಿರುವ ಚಾರ್ಜ್ ಶೀಟ್ ನ ಮಾಹಿತಿಗಳು ಇಂದು ಮಾದ್ಯಮಗಳ ಮೂಲಕ ಎಲ್ಲೆಡೆ ವೈರಲ್ ಆಗಿ, ದೊಡ್ಡ ಸುದ್ದಿಯಾಗಿದೆ. ಈ ಚಾರ್ಜ್ ಶೀಟ್ ನಲ್ಲಿ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ ಅವರ ಹೆಸರು ಸೇರ್ಪಡೆಯಾಗಿರುವ ವಿಚಾರ ಸಾಕಷ್ಟು ಸುದ್ದಿಯಾಗಿದ್ದು, ಈ ಸುದ್ದಿಯ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಪತ್ರಿಕಾ ಗೋಷ್ಠಿಯನ್ನು ನಡೆಸಿದ್ದು,ಸಾಕಷ್ಟು ಸ್ಪೋ ಟ ಕ ಎನಿಸುವ ಮಾಹಿತಿಗಳನ್ನು ಹೊರ ಹಾಕುವ ಮೂಲಕ […]

Continue Reading

ಅನುಶ್ರೀಗೆ ಮತ್ತೆ ಡ್ರ ಗ್ಸ್ ಕೇಸ್ ತಲೆನೋವು: ಗಂಭೀರ ಆರೋಪ ಉಲ್ಲೇಖಿತ ಚಾರ್ಜ್ ಶೀಟ್ ದಾಖಲು

ಕಳೆದ ವರ್ಷ ಲಾಕ್ಡೌನ್ ಅವಧಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು-ಸುದ್ದಿ ಮಾಡಿದಂತಹ ವಿಷಯ ಎಂದರೆ ಡ್ರ ” ಗ್ಸ್ ಹ ಗ ರಣ. ಈ ವಿಷಯ ಹೊರಬಂದ ಕೂಡಲೇ ಅದು ಸ್ಯಾಂಡಲ್ವುಡ್ ನಲ್ಲಿ ಮಾತ್ರವೇ ಅಲ್ಲದೇ ಇಡೀ ರಾಜ್ಯದಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿತ್ತು. ಅನೇಕ ನಟ ನಟಿಯರ ಹೆಸರು ಈ ವಿಚಾರದಲ್ಲಿ ಕೇಳಿ ಬಂದು, ದೊಡ್ಡ ಮಟ್ಟದ ಚರ್ಚೆಗಳಿಗೆ ಇದು ಕಾರಣವಾಗಿತ್ತು. ಈ ವಿಚಾರವಾಗಿ ಸ್ಯಾಂಡಲ್ವುಡ್ ನ ಇಬ್ಬರು ಜನಪ್ರಿಯ ತಾರೆಯರಾದ ರಾಗಿಣಿ ದ್ವಿವೇದಿ ಮತ್ತು […]

Continue Reading