777 ಚಾರ್ಲಿಗೆ ತೆರಿಗೆ ವಿನಾಯ್ತಿ: ಹಣ ನಿಮ್ಮ ಜೇಬಿಂದ ಕೊಡ್ತೀರಾ? ನಿರ್ದೇಶಕ ಮಂಸೋರೆ ಸಿಟ್ಟು

ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಯ ನಂತರ ಎಲ್ಲಾ ಕಡೆ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ. ಅಲ್ಲದೇ ಸಿನಿಮಾಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ತೆರಿಗೆ ವಿನಾಯಿತಿಯನ್ನು ಸಹಾ ಘೋಷಣೆ ಮಾಡಿದೆ. ಎಲ್ಲರ ಮನಗೆದ್ದಿರುವ ಸಿನಿಮಾಕ್ಕೆ ರಾಜ್ಯ ಸರ್ಕಾರವೇ ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡಿದ ನಂತರ ಈ ವಿಚಾರದ ಕುರಿತಾಗಿ ಒಂದಷ್ಟು ಜನ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರರಂಗದ ಖ್ಯಾತ ನಿರ್ದೇಶಕ ಮಂಸೋರೆ ಅವರು ಕೂಡಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಅವರು […]

Continue Reading

ದರ್ಶನ್ ಜೊತೆ RRR, KGF-2 ಸಿನಿಮಾ ಕಲೆಕ್ಷನ್ ಮೀರಿಸುವ ಸಿನಿಮಾ ಮಾಡಲು ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸಜ್ಜು!!

ದಕ್ಷಿಣ ಭಾರತದ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು, ಸುದ್ದಿಯನ್ನು ಮಾಡುತ್ತಿವೆ. ಕನ್ನಡ ಸಿನಿಮಾಗಳು ಕೂಡಾ ಭಾರತೀಯ ಚಲನ ಚಿತ್ರರಂಗ ಮಾತ್ರವಲ್ಲದೇ ವಿಶ್ವದ ಗಮನವನ್ನು ಸೆಳೆಯುತ್ತಿವೆ. ದಕ್ಷಿಣದ ಸಿನಿಮಾಗಳು ಸಾವಿರ ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ತ್ರಿಬಲ್ ಆರ್ ಮತ್ತು ಕೆಜಿಎಫ್-2 ಸಿನಿಮಾಗಳು ಸಾವಿರ ಕೋಟಿಯ ದಾಖಲೆಯನ್ನು ಮುರಿದು ಇನ್ನೂ ಹೆಚ್ಚಿನ ಗಳಿಕೆಯನ್ನು ಕಾಣುವ ಮೂಲಕ ದಕ್ಷಿಣ ಸಿನಿಮಾಗಳ ಸಾಮರ್ಥ್ಯ ಏನು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.ಬಾಲಿವುಡ್ ಕೂಡಾ ದಕ್ಷಿಣದ ಕಡೆಗೆ ಮುಖ ಮಾಡುವಂತಾಗಿದೆ. […]

Continue Reading

ಹಿಂದಿ ರಾಷ್ಟ್ರ ಭಾಷೆ: ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯೆ ಕೊಟ್ರಾ ಯೋಗರಾಜ್ ಭಟ್ ??

ಹಿಂದಿ ರಾಷ್ಟ್ರ ಭಾಷೆ ಎನ್ನುವ ವಿಚಾರವಾಗಿ ಕಳೆದೆರಡು ದಿನಗಳಿಂದಲೂ ಸಹಾ ದಕ್ಷಿಣ ಭಾರತದ ಸಿನಿಮಾ ಕಲಾವಿದರು ಮತ್ತು ಬಾಲಿವುಡ್ ನಡುವೆ ಒಂದು ಶೀತಲ ಸಮರ ಆರಂಭವಾಗಿದೆ. ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಹಿಂದಿಯ‌ನ್ನು ತಾನು ರಾಷ್ಟ್ರ ಭಾಷೆಯನ್ನಾಗಿ ಒಪ್ಪುವುದಿಲ್ಲ ಎನ್ನುವ ಮಾತನ್ನು ಸ್ಪಷ್ವವಾಗಿ ಹೇಳಿದ್ದರು. ಅವರ ಈ ಹೇಳಿಕೆ ಸುದ್ದಿಯಾಗುತ್ತಲೇ, ಬಾಲಿವುಡ್ ನ ಸ್ಟಾರ್ ನಟ ಅಜಯ್ ದೇವಗನ್ ಒಂದು ಟ್ವೀಟ್ ಮಾಡಿದರು. ಈ ಟ್ವೀಟ್ ಒಂದು ದೊಡ್ಡ ವಿ ವಾ ದವನ್ನೇ ಹುಟ್ಟು […]

Continue Reading

ಸ್ಯಾಂಡಲ್ವುಡ್ ನಲ್ಲಿ ಒಗ್ಗಟ್ಟಿಲ್ಲ ಎನ್ನುತ್ತಲೇ ನಟರ ಅಭಿಮಾನಿಗಳ ಬಗ್ಗೆ ಅಸಾಮಾಧಾನ ಪಟ್ಟ ಜೋಗಿ ಪ್ರೇಮ್

ಸ್ಯಾಂಡಲ್ವುಡ್ ನ ಜನಪ್ರಿಯ ನಿರ್ದೇಶಕ, ಜೋಗಿ ಪ್ರೇಮ್ ಅವರ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಏಕ್ ಲವ್ ಯಾ ಬಿಡುಗಡೆ ಆಗಿ, ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಆದರೆ ಇದೇ ವೇಳೆ ಸಿನಿಮಾ ಕುರಿತಾಗಿ ಎದುರಾಗಿರುವ ಒಂದು ದೊಡ್ಡ ಸಮಸ್ಯೆ ಬಗ್ಗೆ ನಿರ್ದೇಶಕ ಪ್ರೇಮ್ ಅವರು ಮಾತನಾಡಿದ್ದಾರೆ. ಹೌದು ಜನವರಿ 24 ರಂದು ಏಕ್ ಲವ್ ಯಾ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು. ಈಗ ಚಿತ್ರ ತಂಡವು ಪೈರಸಿ ಬಗ್ಗೆ ಹಾಗೂ ಕನ್ನಡ ಸಿನಿಮಾ ರಂಗದ ಒಗ್ಗಟ್ಟಿನ ಬಗ್ಗೆ […]

Continue Reading

ನಿರ್ದೇಶಕನ ಮನೆಗೆ ಬಂತು ದೊಸ ದುಬಾರಿ ಕಾರು: ಸ್ಯಾಂಡಲ್ವುಡ್ ನಲ್ಲಿ ನಡೀತಿದ್ಯಾ ಕಾರುಗಳ ಹಬ್ಬ??

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ನ ಬಹಳಷ್ಟು ಜನ ಸೆಲೆಬ್ರಿಟಿಗಳು ದುಬಾರಿ ಬೆಲೆಯ, ಐಷಾರಾಮಿ ಕಾರುಗಳನ್ನು ಕೊಳ್ಳುವುದರಲ್ಲಿ ಬ್ಯಸಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆಜೊತೆಯಲಿ ಖ್ಯಾತಿಯ ನಟಿಯಾಗಿರುವ, ಈಗಾಗಲೇ ಸ್ಯಾಂಡಲ್ವುಡ್ ಗೂ ಎಂಟ್ರಿ ನೀಡಿರುವ ನಟಿ ಮೇಘಾ ಶೆಟ್ಟಿಯವರು ಎರಡು ಕಾರುಗಳನ್ನು ಕೊಳ್ಳುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಅದಾದ ಬೆನ್ನಲ್ಲೇ ಬಿಗ್ ಬಾಸ್ ಸೀಸನ್ ಏಳರ ವಿನ್ನರ್ ಆಗಿದ್ದ ಶೈನ್ ಶೆಟ್ಟಿ ಅವರು ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಕೊಂಡುಕೊಂಡು ಫೋಟೋಗಳನ್ನು ಸಾಮಾಜಿಕ […]

Continue Reading