ಬಾಲಿವುಡ್ ನ‌ ಈ ಸ್ಟಾರ್ ನೊಡನೆ ಡ್ಯುಯೆಟ್ ಹಾಡಲು ಒಂದಾದ್ರು ದಕ್ಷಿಣದ ಹಾಟ್ ಬೆಡಗಿಯರು

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಪ್ರಸ್ತುತ ಅವರು ಕಭಿ ಈದ್ ಕಭೀ ದಿವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ‌ಆದರೆ ಅದರ ನಡುವೆಯೇ ಅವರ ಹೊಸ ಸಿನಿಮಾ ನೋ ಎಂಟ್ರಿ ಮೇ ಎಂಟ್ರಿ ಸಿನಿಮಾದ ವಿಚಾರ ಕೂಡಾ‌ ಈಗ ಸಖತ್ ಸದ್ದು ಮಾಡಿದೆ. ನೋ ಎಂಟ್ರಿ ಸಿ‌ನಿಮಾದ ಸೀಕ್ವೆಲ್ ಗೆ ಭರ್ಜರಿಯಾಗಿ ಸಿದ್ಧತೆ ಗಳು ನಡೆದಿರುವಾಗಲೇ ಈ ಸಿನಿಮಾಕ್ಕೆ ದಕ್ಷಿಣದ ಇಬ್ಬರು ಸ್ಟಾರ್ ನಟಿಯರು ‌ಎಂಟ್ರಿ ನೀಡುತ್ತಿರುವ ವಿಚಾರ ಈಗ […]

Continue Reading

ರಶ್ಮಿಕಾ ಜೊತೆ ನಾನು ಸಿನಿಮಾ ಮಾಡಲ್ಲ: ಸಮಂತಾ ಖಡಕ್ ನಿರ್ಧಾರಕ್ಕೆ ರಶ್ಮಿಕಾ ಅಭಿಮಾನಿಗಳ ಸಿಟ್ಟು!!

ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಸದ್ಯಕ್ಕೆ ಇಬ್ಬರು ನಟಿಯರ ಯಶಸ್ಸಿನ ಪಯಣ ಬಹಳ ಜೋರಾಗಿ ನಡೆಯುತ್ತಿದೆ. ಪ್ರತಿ ದಿನವೂ ಈ ನಟಿಯರಿಬ್ಬರ ಕುರಿತಾಗಿ ಒಂದಲ್ಲಾ ಒಂದು ಸುದ್ದಿ ಜನರ ಗಮನವನ್ನು ಸೆಳೆಯುತ್ತಲೇ ಇರುತ್ತದೆ. ಈ ಇಬ್ಬರು ನಟಿಯರು ಎಲ್ಲಿದ್ದರೆ ಅಲ್ಲೊಂದು ಸುದ್ದಿ ಎನ್ನುವಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿಯಾಗಿರುವುದು ವಾಸ್ತವ. ಹೌದು ನಿಮ್ಮ ಊಹೆ ಸರಿ ನಾವೀಗ ಹೇಳುತ್ತಿರುವುದು ಪ್ರಸ್ತುತ ದಿನಗಳಲ್ಲಿ ದಕ್ಷಿಣದಿಂದ ಬಾಲಿವುಡ್ ವರೆಗೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿಯರಾದ ಸಮಂತಾ ಮತ್ತು ರಶ್ಮಿಕಾ ಮಂದಣ್ಣ ಕುರಿತಾಗಿಯೇ. […]

Continue Reading

ಬಾಲಿವುಡ್ ನ ಜನಪ್ರಿಯ, ವಿವಾದಿತ ಟಿವಿ ಶೋ ಚಿತ್ರೀಕರಣ ಮುಗಿಸಿದ ಸಮಂತಾ: ಶೋ ಬಗ್ಗೆ ಈಗ ಎಲ್ಲರ ಕುತೂಹಲ!!

ಬಾಲಿವುಡ್ ಸಿನಿಮಾಗಳ ನಿರ್ಮಾಪಕ, ನಿರ್ದೇಶಕ ಹಾಗೂ ಹಲವು ಜನಪ್ರಿಯ ರಿಯಾಲಿಟಿ ಶೋ ತೀರ್ಪುಗಾರನಾಗಿ ಮತ್ತು ನಿರೂಪಕನಾಗಿಯೂ ಜನಪ್ರಿಯತೆಯನ್ನು ಪಡೆದುಕೊಂಡಿರುವ ಕರಣ್ ಜೋಹರ್ ನಡೆಸಿ ಕೊಡುವಂತಹ ಕಾಫಿ ವಿತ್ ಕರಣ್ ಬಾಲಿವುಡ್ ಕಿರುತೆರೆಯಲ್ಲಿ ಬಹುಜನಪ್ರಿಯ ಸೆಲೆಬ್ರೆಟಿ ಟಾಕ್ ಶೋ ಆಗಿದೆ. ಈ ಕಾರ್ಯಕ್ರಮವು ಅನೇಕ ಬಾರಿ ಸಾಕಷ್ಟು ವಿ ವಾ ದಗಳಿಗೆ ಕೂಡಾ ಕಾರಣವಾಗಿದೆ. ಅದಕ್ಕೆ ಪ್ರಮುಖ ಕಾರಣ ಶೋ ನಲ್ಲಿ ನಿರೂಪಕ ಕರಣ್ ಜೋಹರ್ ಅವರು ಸೆಲೆಬ್ರೆಟಿಗಳ ಮುಂದೆ ಇಡುವ ಪ್ರಶ್ನೆಗಳೇ ಎನ್ನುವುದು ಸುಳ್ಳಲ್ಲ. ಇನ್ನು ಈ […]

Continue Reading

ಸ್ಪೀಡ್ ಹೆಚ್ಚಿಸಿದ ಸಮಂತಾ: ದಕ್ಷಿಣದ ಮತ್ತೊಂದು ಭಾಷೆಯ ಸಿನಿಮಾ ಇಂಡಸ್ಟ್ರಿಗೆ ಸ್ಯಾಮ್ ಎಂಟ್ರಿ!!!

ಟಾಲಿವುಡ್ ನ ಸ್ಟಾರ್ ನಟಿ ಸಮಂತ ತಮ್ಮ ವೃತ್ತಿಜೀವನದ ವೇಗವನ್ನು ಮತ್ತೊಮ್ಮೆ ಹೆಚ್ಚಿಸಿದ್ದಾರೆ. ವಿಚ್ಛೇದನ ನಿರ್ಧಾರದ ನಂತರ ನಟಿ ಸಮಂತಾ ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ತನಗೆ ಸಿಗುತ್ತಿರುವ ಹೊಸ ಅವಕಾಶಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿರುವ ಸಮಂತಾ ಹೆಚ್ಚು ಸಿನಿಮಾ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಶಾಕುಂತಲಂ ಸಿನಿಮಾ ಮುಗಿಸಿರುವ ಸಮಂತಾ ಖುಷಿ ಹಾಗೂ ಯಶೋದಾ ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ತೆಲುಗಿನಲ್ಲಿ ಮಾತ್ರವೇ ಅಲ್ಲದೇ ಅತ್ತ ತಮಿಳಿನಲ್ಲಿ […]

Continue Reading

ಬೇಗಂ ಲುಕ್ ನಲ್ಲಿ ಸಮಂತಾ: ಹೊಸ ಲುಕ್ ನೋಡಿ ಫಿದಾ ಆದ ಅಭಿಮಾನಿಗಳು!!

ದಕ್ಷಿಣ ಸಿನಿ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಸಮಂತಾ ಒಂದಲ್ಲಾ ಒಂದು ವಿಷಯವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಸಮಂತಾ ಇದ್ದಲ್ಲಿ ಸುದ್ದಿ ಎನ್ನುವ ಹಾಗೆ ಸಮಂತಾ ಎಲ್ಲೆಲ್ಲೂ ಕಾಣುತ್ತಿದ್ದಾರೆ. ವಿಚ್ಚೇದನದ ನಂತರ ಸಮಂತಾ ಚಾರ್ಮ್ ದುಪ್ಪಟ್ಟಾಗಿದೆ ಎನ್ನುವುದರಲ್ಲಿ ಖಂಡಿತ ಅನುಮಾನವೇ ಇಲ್ಲ. ದಿನದಿಂದ ದಿನಕ್ಕೆ ಸಮಂತಾ ಜನಪ್ರಿಯತೆ ಹಿಂದಿಗಿಂತಲೂ ಹೆಚ್ಚಾಗುತ್ತಿದೆ‌. ದಕ್ಷಿಣದಲ್ಲಿ ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲೂ ಸಹಾ ಸದ್ದು, ಸುದ್ದಿ ಮಾಡುತ್ತಿದ್ದಾರೆ ಸಮಂತಾ ಎನ್ನುವುದು ಸಹಾ ಎಲ್ಲರಿಗೂ ತಿಳಿದ ವಿಷಯವಾಗಿದೆ. ವೃತ್ತಿ ವಿಚಾರವಾಗಿ ಮಾತ್ರವೇ ಅಲ್ಲದೇ […]

Continue Reading

ಮಧ್ಯರಾತ್ರಿ ಸಮಂತಾಗೆ ನಕಲಿ ಶೂಟಿಂಗ್ ನಲ್ಲಿ ಭರ್ಜರಿ ಸರ್ಪ್ರೈಸ್ ಕೊಟ್ಟ ವಿಜಯ್ ದೇವರಕೊಂಡ: ವೈರಲ್ ವೀಡಿಯೋ!!

ನಟಿ ಸಮಂತಾ ಪ್ರಸ್ತುತ ಸಿಕ್ಕಾಪಟ್ಟೆ ಬ್ಯುಸಿ ಇರುವ ಬಹುಭಾಷಾ ತಾರೆಯಾಗಿದ್ದಾರೆ.‌ ಸಮಂತಾ ಅವರ ವೃತ್ತಿ ಜೀವನಕ್ಕೊಂದು ಹೊಸ ತಿರುವನ್ನು ನೀಡಿದ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ನ ನಂತರ ಬಾಲಿವುಡ್ ಗಮನ ಸೆಳೆದ ಸಮಂತಾ, ಪುಷ್ಪ ಸಿನಿಮಾದಲ್ಲಿ ಊಂ ಅಂಟಾವಾ ಮಾವ ಹಾಡಿಗೆ ಹೆಜ್ಜೆ ಹಾಕಿ ನ್ಯಾಷನಲ್ ಸೆನ್ಸೇಷನ್ ಆಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ವೃತ್ತಿ ಜೀವನ, ವೈಯಕ್ತಿಕ ಜೀವನ ಎರಡೂ ವಿಚಾರಗಳಲ್ಲೂ ಸಾಕಷ್ಟು ಸುದ್ದಿಯಾಗುವ ಸಮಂತಾ, ಸದ್ಯಕ್ಕೆ ಬೇರೆಲ್ಲಾ ನಟಿಯರಿಗಿಂತಾ ಹೆಚ್ಚು ಕ್ರೇಜ್ ಹುಟ್ಟು ಹಾಕಿದ್ದಾರೆ […]

Continue Reading

ಮೌನವಾಗಿದ್ದೇನೆ ಎಂದರೆ ಕೈಲಾಗದವಳು ಎಂದಲ್ಲ: ನಟಿ ಸಮಂತಾ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ??

ಪ್ರಸ್ತುತ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದಾ ಒಂದಲ್ಲಾ ಒಂದು ವಿಷಯವಾಗಿ ಅವರು ಸುದ್ದಿಯಾಗುತ್ತಲೇ ಇರುತ್ತಾರೆ. ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿರುವ ನಟಿ ಸಮಂತಾ ಬ್ಯುಸಿ ಶೆಡ್ಯೂಲ್ ನಲ್ಲಿ ಸಿಕ್ಕಾಪಟ್ಟೆ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಶಾಕುಂತಲಂ ಸಿನಿಮಾವನ್ನು ಮುಗಿಸಿರುವ ಸಮಂತಾ ಪ್ರಸ್ತುತ ಯಶೋಧ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದು ಮಾತ್ರವೇ ಅಲ್ಲದೇ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲೂ ತೊಡಗಿಕೊಳ್ಳಲು ಸಜ್ಜಾಗಿದ್ದಾರೆ ಸಮಂತಾ ಎನ್ನುವುದು ಸಹಾ ಸುದ್ದಿಯಾಗಿದೆ‌. ಸಿನಿಮಾಗಳು ಮಾತ್ರವೇ ಅಲ್ಲದೇ ಜಾಹೀರಾತು ಗಳಲ್ಲಿ ಸಹಾ […]

Continue Reading

ಫಲಿಸಲಿಲ್ಲ ಮಹಿಳಾ ನಿರ್ದೇಶಕಿಯ ಪ್ರಯತ್ನ: ಎಲ್ಲಾ ನಿರೀಕ್ಷೆಗಳಿಗೆ ಫುಲ್ ಸ್ಟಾಪ್ ಹಾಕಿದ ಸಮಂತಾ, ನಾಗಚೈತನ್ಯ

ದಕ್ಷಿಣ ಸಿನಿಮಾರಂಗದ ಸ್ಟಾರ್ ಜೋಡಿ, ಕ್ಯೂಟ್ ಕಪಲ್ ಎಂದೆಲ್ಲಾ ಹೆಸರಾಗಿದ್ದವರು ನಾಗಚೈತನ್ಯ ಮತ್ತು ಸಮಂತಾ ಜೋಡಿ. ಅವರ ಅಭಿಮಾನಿಗಳು ಈ ಜೋಡಿಯ ಬಗ್ಗೆ ಬಹಳಷ್ಟು ಖುಷಿ ಪಡುತ್ತಿದ್ದರು. ಎಲ್ಲವೂ ಸರಿ ಇದೆ ಎನ್ನುವಾಗಲೇ, ಕೆಲವು ವೈಯಕ್ತಿಕ ಕಾರಣಗಳಿಂದ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆಯುವ ಮೂಲಕ ಬೇರೆ ಬೇರೆಯಾಗಿದ್ದಾರೆ. ಈ ಜೋಡಿ ದೂರ ಆಗಿದ್ದನ್ನು ಕಂಡು ಅವರ ಅಭಿಮಾನಿಗಳು ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಸಮಂತ ಅಥವಾ ನಾಗಚೈತನ್ಯ ಇದುವರೆಗೂ ತಮ್ಮ ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು […]

Continue Reading

ಅನುಷ್ಕಾನಾ ಅಥವಾ ಸಮಂತಾನಾ!! ಯಾರಾಗಲಿದ್ದಾರೆ ಈ ಪ್ರತಿಷ್ಠಿತ ಸಿನಿಮಾದ ನಾಯಕಿ?? ನಡೆದಿದೆ ಜೋರು ಚರ್ಚೆ

ದಕ್ಷಿಣ ಸಿನಿರಂಗದ ಅದರಲ್ಲೂ ವಿಶೇಷವಾಗಿ ಟಾಲಿವುಡ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಅನುಷ್ಕಾ ಕಳೆದ ಕೆಲವು ಸಮಯದಿಂದಲೂ ಸಹಾ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಅನುಷ್ಕಾ ಶೆಟ್ಟಿ ಅವರ ಅಭಿಮಾನಿಗಳು ತಮ್ಮ ಅಭಿಮಾನ ನಟಿಯನ್ನು ತೆರೆಯ ಮೇಲೆ ನೋಡಲು ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ನಟಿ ಅನುಷ್ಕಾ ನಟನೆಯ ಯಾವುದೇ ಹೊಸ ಸಿನಿಮಾ ಗಳ ಘೋಷಣೆಯಾಗಿಲ್ಲ. ಆಗಾಗ ನಟಿ ಅನುಷ್ಕಾ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಆಗುತ್ತವೆಯಾದರೂ ಅಧಿಕೃತ ಘೋಷಣೆ ಮಾತ್ರ ಆಗಿಲ್ಲ ಎನ್ನುವುದು ಸತ್ಯ. ಈಗ ಇವೆಲ್ಲವುಗಳ […]

Continue Reading

ಇದೇನಿದು, ಕೊನೆಗೆ ಇಂತದ್ದು ಮಾಡಬೇಕಾ? ನಟಿ ಸಮಂತಾ ಬಗ್ಗೆ ನೆಟ್ಟಿಗರ ಅಸಮಾಧಾನ!!

ಇತ್ತೀಚಿನ ದಿನಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳು ಬಹು ಬೇಗ ಟ್ರೋಲ್ ಗೆ ಆಹಾರವಾಗುತ್ತಿದ್ದಾರೆ. ಯಾವುದೇ ವಿಷಯದಲ್ಲೇ ಆಗಲಿ ಟ್ರೋಲ್ ಮಾಡುವವರು ಸ್ಟಾರ್ ಗಳನ್ನು ಟ್ರೋಲ್ ಮಾಡಲು ಸದಾ ಮುಂದೆ ಇರುತ್ತಾರೆ. ಅವರ ಡ್ರೆಸ್ ಗಳು, ಮಾತುಗಳು ಎಲ್ಲವೂ ಟ್ರೋಲ್ ಆಗುತ್ತದೆ. ಅದರಲ್ಲೂ ಜನಪ್ರಿಯತೆ ಪಡೆದಿರುವ, ಸಾಕಷ್ಟು ಸುದ್ದಿಗಳಾಗುವ ಸ್ಟಾರ್ ಗಳಾದರೆ ಎಲ್ಲಾ ವಿಚಾರದಲ್ಲೂ ಮೈ ಎಲ್ಲಾ ಕಣ್ಣಾಗಿರಬೇಕು. ಸ್ವಲ್ಪ ಹೆಚ್ಚು, ಕಮ್ಮಿಯಾದರೂ ಸಹಾ ಇವರುಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎನ್ನಬಹುದಾಗಿದೆ. […]

Continue Reading