ಸ್ಪೀಡ್ ಹೆಚ್ಚಿಸಿದ ಸಮಂತಾ: ದಕ್ಷಿಣದ ಮತ್ತೊಂದು ಭಾಷೆಯ ಸಿನಿಮಾ ಇಂಡಸ್ಟ್ರಿಗೆ ಸ್ಯಾಮ್ ಎಂಟ್ರಿ!!!

ಟಾಲಿವುಡ್ ನ ಸ್ಟಾರ್ ನಟಿ ಸಮಂತ ತಮ್ಮ ವೃತ್ತಿಜೀವನದ ವೇಗವನ್ನು ಮತ್ತೊಮ್ಮೆ ಹೆಚ್ಚಿಸಿದ್ದಾರೆ. ವಿಚ್ಛೇದನ ನಿರ್ಧಾರದ ನಂತರ ನಟಿ ಸಮಂತಾ ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ತನಗೆ ಸಿಗುತ್ತಿರುವ ಹೊಸ ಅವಕಾಶಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿರುವ ಸಮಂತಾ ಹೆಚ್ಚು ಸಿನಿಮಾ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಶಾಕುಂತಲಂ ಸಿನಿಮಾ ಮುಗಿಸಿರುವ ಸಮಂತಾ ಖುಷಿ ಹಾಗೂ ಯಶೋದಾ ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ತೆಲುಗಿನಲ್ಲಿ ಮಾತ್ರವೇ ಅಲ್ಲದೇ ಅತ್ತ ತಮಿಳಿನಲ್ಲಿ […]

Continue Reading