ಮನೇಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ: ಶೋ ನಲ್ಲಿ ಸೈಫ್ ಅಲಿ ಖಾನ್ ಹೊರ ಹಾಕಿದರು ತನ್ನ ಭಯ
ಸ್ಟಾಂಡಪ್ ಕಮಿಡಿಯನ್ ಹಾಗೂ ನಟ ಕೂಡಾ ಆಗಿರುವ ಕಪಿಲ್ ಶರ್ಮಾ ನಡೆಸಿಕೊಡುವ ದಿ ಕಪಿಲ್ ಶರ್ಮಾ ಕಾಮೆಡಿ ಶೋ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದೆ. ಕೆಲವೇ ತಿಂಗಳುಗಳ ಹಿಂದೆಯಷ್ಟೇ ಕಪಿಲ್ ಶರ್ಮಾ ಶೋ ತನ್ನ ಹೊಸ ಸೀಸನ್ ಆರಂಭಿಸಿದೆ. ಕಪಿಲ್ ಶರ್ಮಾ ಶೋ ನ ಜನಪ್ರಿಯತೆ ಕಾರಣದಿಂದಾಗಿಯೇ ಬಾಲಿವುಡ್ ಮಂದಿ ತಮ್ಮ ಹೊಸ ಸಿನಿಮಾಗಳು ಬಂದ ಕೂಡಲೇ ಅವುಗಳ ಪ್ರಮೋಷನ್ ಗಾಗಿ ಕಪಿಲ್ ಶರ್ಮಾ ಶೋ ಗೆ ಬರುತ್ತಾರೆ. ಇತ್ತೀಚಿಗೆ ಈ ಶೋ ಗೆ ನಟ ಸೈಫ್ […]
Continue Reading