ಇದೇ ನಿಜವಾದ ಹಬ್ಬ ಎಂದು ಭಾವುಕರಾದ ಮೆಗಾಸ್ಟಾರ್: ಮೆಗಾ ಕುಟುಂಬದ ಈ ಸಂಭ್ರಮಕ್ಕೆ ಕಾರಣವೇನು??
ಟಾಲಿವುಡ್ ನ ಮೆಗಾ ಕುಟುಂಬ ಎಂದೇ ಖ್ಯಾತರಾದ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬಕ್ಕೆ ಈ ಬಾರಿ ದೀಪಾವಳಿ ಹಬ್ಬ ಬಹಳ ವಿಶೇಷವಾಗಿದೆ. ಇಡೀ ಕುಟುಂಬ ದೀಪಾವಳಿ ಯನ್ನು ಖುಷಿಯಿಂದ ಸಂಭ್ರಮಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಯುವ ನಟ ಸಾಯಿ ಧರಮ್ ತೇಜಾ. ಹೌದು ಸಾಯಿ ಧರಮ್ ತೇಜಾ ಅವರಿಂದಾಗಿ ಇಡೀ ಕುಟುಂಬದಲ್ಲಿ ಸಂತೋಷ ಮರಳಿ ಬಂದಿದೆ. ಕೆಲವು ದಿನಗಳ ಹಿಂದೆಯಷ್ಟೇ ಭೀ ಕರ ವಾದ ರಸ್ತೆ ಅ ಫ ಘಾ ತಕ್ಕೆ ಗುರಿಯಾಗಿ, ಕೋಮಾ ಅವಸ್ಥೆಯನ್ನು ತಲುಪಿದ್ದರು. […]
Continue Reading