ಆ ನಟಿಯೊಂದಿಗೆ ನಾಗಚೈತನ್ಯ ಮದುವೆ ಫಿಕ್ಸ್ ಅಂತಿದೆ ಸುದ್ದಿಗಳು: ಆ ನಟಿ ಇದಕ್ಕೆ ಒಪ್ಪಿಕೊಂಡ್ರಾ??
ಕಳೆದ ವರ್ಷ ಮಾದ್ಯಮಗಳಲ್ಲಿ ಸಿನಿಮಾಕ್ಕೆ ಸಂಬಂಧಿಸಿದಂತೆ ಸಖತ್ ಸುದ್ದಿಯಾದ ವಿಚಾರ ಯಾವುದು ಎಂದರೆ ಅದು ಟಾಲಿವುಡ್ ನ ಕ್ಯೂಟ್ ಕಪಲ್ ಖ್ಯಾತಿಯ ಸಮಂತಾ ಮತ್ತು ನಾಗಚೈತನ್ಯ ನಡುವಿನ ವಿಚ್ಚೇದನ. ಈ ಜೋಡಿಯ ವಿಚ್ಚೇದನದ ನಂತರ ಇವರ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದವು. ಅದರಲ್ಲೂ ನಟಿ ಸಮಂತಾ…