Tag: Rudraksha importance
ರುದ್ರಾಕ್ಷಿ ಧರಿಸುವವರಿಗೆ ಸಿಗುವ ಶುಭ ಫಲಗಳೇನು? ಯಾವ ನಿಯಮಗಳನ್ನು ಪಾಲಿಸಬೇಕು?
ರುದ್ರಾಕ್ಷಿಯನ್ನು ಪರಮೇಶ್ವರನ ರೂಪವೆಂದು ಹಿಂದೂಗಳು ನಂಬುತ್ತಾರೆ. ಪುರಾಣ ಕಾಲದಿಂದಲೂ ರುದ್ರಾಕ್ಷಿಗಳನ್ನು ಬಳಸಿಕೊಂಡು ಬರಲಾಗುತ್ತಿದ್ದು, ರುದ್ರಾಕ್ಷಿಗೆ ದೈವಿಕ ಸ್ಥಾನಮಾನವನ್ನು ನೀಡಲಾಗಿದೆ. ಪುರಾಣಗಳ ಪ್ರಕಾರ, ಋಷಿಗಳು, ಮುನಿಗಳು, ದೇವತೆಗಳು ಮತ್ತು ರಾಕ್ಷಸರು ರುದ್ರಾಕ್ಷಿಗಳನ್ನು ಧರಿಸುತ್ತಿದ್ದರು....