RRR ಸಿನಿಮಾ ರಿಜೆಕ್ಟ್ ಮಾಡಿದ ನಟಿಯರು ಇವರು! ಆಲಿಯಾ, ಒಲಿವಿಯಾ ಪಾತ್ರ ಮಾಡಬೇಕಿದ್ದವರು ಇವರೇ!!

ರಾಮ್ ಚರಣ್ ತೇಜ ಹಾಗೂ ಜೂ. ಎನ್ ಟಿ ಆರ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ, ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಪ್ರಸ್ತುತ ಕಲೆಕ್ಷನ್ ಮಳೆಯನ್ನು ಸುರಿಸುತ್ತಿದೆ. ಈಗಾಗಲೇ ಕಲೆಕ್ಷನ್ ವಿಷಯದಲ್ಲಿ 500 ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿರುವ ಸಿನಿಮಾ, ಸಾವಿರ ಕೋಟಿ ರೂಪಾಯಿಗಳ ಗಳಿಕೆಯ ಕಡೆಗೆ ದಾಪುಗಾಲು ಹಾಕುತ್ತಿದೆ. ಇಂಡಸ್ಟ್ರಿಯ ಹಳೆಯ ದಾಖಲೆಗಳನ್ನು ಒಂದೊಂದಾಗಿ ಮುರಿಯುತ್ತಾ ಮುಂದೆ ಹೋಗುತ್ತಿದೆ ತ್ರಿಬಲ್ ಆರ್. ಅಭಿಮಾನಿಗಳು ಸಿನಿಮಾ ಬಗ್ಗೆ ಮೆಚ್ಚುಗೆಯನ್ನು ಹರಿಸುತ್ತಾ, […]

Continue Reading

ತಾನು RRR ಸಿನಿಮಾ ಪೋಸ್ಟ್ ಡಿಲೀಟ್ ಮಾಡಿದ್ದಕ್ಕೆ ಕೊನೆಗೂ ಸ್ಪಷ್ಟನೆ ಕೊಟ್ಟ ಆಲಿಯಾ ಭಟ್!!

ತ್ರಿಬಲ್ ಆರ್ ಸಿನಿಮಾ ಬಿಡುಗಡೆಯ ನಂತರ ಸಿನಿಮಾದ ಯಶಸ್ಸು, ಸಿನಿಮಾದ ಗಳಿಕೆಯ ಬಗ್ಗೆ ಒಂದೆಡೆ ಸುದ್ದಿಯಾಗುವಾಗಲೇ, ಇನ್ನೊಂದು ಕಡೆ ಈ ಸಿನಿಮಾ ವಿಚಾರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅಸಮಾಧಾನಗೊಂಡಿರುವ ಹಾಗೂ ರಾಜಮೌಳಿ ಅವರ ಬಗ್ಗೆ ಆಲಿಯಾ ಭಟ್ ಸಿ ಟ್ಟಾ ಗಿದ್ದಾರೆ ಎನ್ನುವ ಸುದ್ದಿಯೊಂದು ನಿನ್ನೆ, ಮೊನ್ನೆಯಿಂದ ಸಾಕಷ್ಟು ಸದ್ದನ್ನು ಮಾಡುತ್ತಿದೆ. ಆಲಿಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಆರ್ ಆರ್ ಆರ್ ಸಿನಿಮಾದ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದನ್ನು ಕಂಡು ಇಂತಹ ಅನುಮಾನಗಳು ಸಹಜವಾಗಿಯೇ […]

Continue Reading

ಕೋವಿಡ್ ಅಬ್ಬರಕ್ಕೆ 18 ಕೋಟಿ ನಷ್ಟ ಎದುರಿಸಿದ RRR ಸಿನಿಮಾ ನಿರ್ಮಾಪಕರು: ಇಷ್ಟು ನಷ್ಟ ಆಗಿದ್ದು ಹೇಗೆ??

ದಕ್ಷಿಣ ಸಿನಿರಂಗದ ಸ್ಟಾರ್ ನಟರು ರಾಮ್ ಚರಣ್ ತೇಜಾ ಮತ್ತು ಜೂನಿಯರ್ ಎನ್ ಟಿ ಆರ್ ಒಂದು ಕಡೆ, ಇನ್ನೊಂದು ಕಡೆ ಸ್ಟಾರ್ ಮೇಕರ್ ನಿರ್ದೇಶಕ ರಾಜಮೌಳಿ, ಇವರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಸಿನಿಮಾ‌ ಆರ್ ಆರ್ ಆರ್ ಸದ್ಯಕ್ಕೆ ಮಾದ್ಯಮ ಸುದ್ದಿಗಳ ಹೆಡ್ಲೈನ್ ಆಗಿದೆ. ಬಾಲಿವುಡ್ ನಲ್ಲಿ ಸಹಾ ಈ ಸಿನಿಮಾದ ಆಗಮನ ಒಂದು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಜನವರಿ 7 ಕ್ಕೆ ತ್ರಿಬಲ್ ಆರ್ ತೆರೆ ಮೇಲೆ ಬರಲು ಭರ್ಜರಿ ಸಿದ್ಧತೆ ನಡೆದಿತ್ತು. […]

Continue Reading

ಅಂದುಕೊಂಡಿದ್ದೇ ಆಯ್ತಲ್ವ: RRR ಬಿಡುಗಡೆ ಮುಂದೂಡಿದೆ ಭರ್ಜರಿ ಟ್ರೋಲ್ ಆದ ಚಿತ್ರ ತಂಡ

ಪರಿಸ್ಥಿತಿಗಳು ಸಾಮಾನ್ಯವಾಗಿಯೇ ಇದೆ. ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಯಿತು, ಪ್ರೀ ರಿಲೀಸ್ ಈವೆಂಟ್ ಸಹಾ ಬಹಳ ಭರ್ಜರಿಯಾಗಿ ನಡೆಯಿತು. ಇನ್ನು ಐದಾರು ದಿನಗಳಲ್ಲಿ ಸಿನಿಮಾ ತೆರೆಗೆ ಬರಲಿದೆ, ತೆರೆಯ ಮೇಲೆ ಸಿನಿಮಾ ನೋಡಿ ಖುಷಿ ಪಡೋಣ ಎಂದು ಕೊಂಡಿದ್ದವರಿಗೆಲ್ಲಾ ಒಮ್ಮಿಂದೊಮ್ಮೆಗೆ ಶಾ ಕ್ ನೀಡಿದೆ ಆರ್ ಆರ್ ಆರ್ ಸಿನಿಮಾ ತಂಡ. ಜನವರಿ 7 ರಂದು ತೆರೆಯ ಮೇಲೆ ಅಬ್ಬರಿಸಬೇಕಿದ್ದ ತ್ರಿಬಲ್ ಆರ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಿದ್ದು ಈಗ ಅಭಿಮಾನಿಗಳಿಗೆ ದೊಡ್ಡ ಶಾ ಕ್ […]

Continue Reading

RRR ಸಿನಿಮಾ ಸ್ಟಾರ್ ಗಳ ಸಂಭಾವನೆ ಅಚ್ಚರಿ ಮೂಡಿಸಿದ್ರೆ, ನಿರ್ದೇಶಕ ಪಡೆದ ಸಂಭಾವನೆ ಶಾಕಿಂಗ್ ಆಗಿದೆ!!!

ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಗಳು ಅಥವಾ ದೊಡ್ಡ ಹೆಸರನ್ನು ಪಡೆದುಕೊಂಡಿರುವ ಜನಪ್ರಿಯ‌ ನಟರ ಸಿನಿಮಾಗಳಲ್ಲಿನ ತಮ್ಮ ನಟನೆಗೆ ತೆಗೆದುಕೊಳ್ಳುವ ಸಂಭಾವನೆ ವಿಚಾರ ಬಹಳ ದೊಡ್ಡ ಸುದ್ದಿಯನ್ನು ಮಾಡುತ್ತದೆ. ಏಕೆಂದರೆ ಈಗಿನ ಸ್ಟಾರ್ ನಟರು ಪಡೆದುಕೊಳ್ಳುವ ಸಂಭಾವನೆ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ. ಅದರಲ್ಲೂ ದೊಡ್ಡ ಬಜೆಟ್ ನ ಸಿನಿಮಾ ಬರುತ್ತಿದೆಯೆಂದರೆ, ಅಲ್ಲಿ ಸ್ಟಾರ್ ನಟರದ್ದೇ ಕಾರು ಬಾರು, ಆದ ಕಾರಣ ಈ ಸಿನಿಮಾದ ನಟ-ನಟಿಯರು ಎಷ್ಟು ಸಂಭಾವನೆ ಪಡೆದಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಮೂಡುತ್ತದೆ. ಪ್ರಸ್ತುತ […]

Continue Reading

ದಕ್ಷಿಣದವರಿಂದಲೇ ಸಿಗುತ್ತಾ ಸಲ್ಮಾನ್ ಖಾನ್ ಗೆ ಮತ್ತೊಂದು ಮೆಗಾ ಹಿಟ್: ಹೊಸ ವಿಷಯ ತಿಳಿಸಿದ ಸಲ್ಮಾನ್

ಭಾರತ ಸಿನಿರಂಗದ ಬಹುನಿರೀಕ್ಷಿತ ಸಿನಿಮಾ ಎನ್ನುವ ಹಣೆ ಪಟ್ಟಿಯೊಂದಿಗೆ ದೊಡ್ಡ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್. ಸಿನಿಮಾ ಬಿಡುಗಡೆ ಸಮಯ ಹತ್ತಿರವಾದಂತೆ ಸಿನಿಮಾ ತಂಡ ಪ್ರಚಾರ ಕಾರ್ಯವನ್ನು ಬಹಳ ಜೋರಾಗಿ ನಡೆಸಿದೆ. ಅದಕ್ಕಾಗಿ ದೇಶದ ವಿವಿಧೆಡೆ ವಿಶೇಷವಾಗಿ ಪ್ರಮುಖ ನಗರಗಳಲ್ಲಿ ಪ್ರಚಾರದ ಕಾರ್ಯ ಬಹಳ ಜೋರಾಗಿ, ಅದ್ದೂರಿಯಿಂದ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ನಿನ್ನೆ ಸಿನಿಮಾ ಪ್ರಚಾರ ಕಾರ್ಯ ಮುಂಬೈನಲ್ಲಿ ನಡೆದಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದವರು […]

Continue Reading

ಜೂ.ಎನ್ಟಿಆರ್ ಗೆ ಇರೋ ಕನ್ನಡ ಅಭಿಮಾನ, ಪ್ರೀತಿ ರಶ್ಮಿಕಾಗೆ ಯಾಕಿಲ್ಲ?? ನೆಟ್ಟಿಗರ ಈ ಅಸಮಾಧಾನಕ್ಕೆ ಕಾರಣವೇನು??

ರಶ್ಮಿಕಾ ಮಂದಣ್ಣ‌ ಸದ್ಯಕ್ಕಂತೂ ಟಾಲಿವುಡ್ ನ ಸ್ಟಾರ್ ನಟಿ ಹಾಗೂ ದಕ್ಷಿಣದ ಬ್ಯುಸಿ ನಟಿಯರಲ್ಲಿ ಒಬ್ಬರು. ಸಿನಿಮಾ , ಜಾಹೀರಾತು, ಬಾಲಿವುಡ್ ಎಂಟ್ರಿ ಹೀಗೆ ಹತ್ತು ಹಲವು ವಿಚಾರಗಳಿಂದ ರಶ್ಮಿಕಾ ಸುದ್ದಿಯಲ್ಲಿರುವುದು ಕೂಡಾ ನಿಜ. ರಶ್ಮಿಕಾ ಇದ್ದಲ್ಲಿ ಸುದ್ದಿಯಾಗುವುದು ಖಚಿತ. ಎಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದುಕೊಂಡರೂ ಕೂಡಾ ಭಾಷೆಯ ವಿಚಾರಕ್ಕೆ ಬಂದಾಗಲೆಲ್ಲಾ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ ರಶ್ಮಿಕಾ ಮಂದಣ್ಣ. ಅಲ್ಲದೇ ಕನ್ನಡದ ಬಗ್ಗೆ ನಟಿಗೆ ಅಭಿಮಾನವಿಲ್ಲ ಎನ್ನೋದು ಅನೇಕರ ಅಸಮಾಧಾನಕ್ಕೆ ಕಾರಣ. ಈ ವಿಚಾರಗಳು ಬಂದಾಗಲೂ ರಶ್ಮಿಕಾ ಮಾತ್ರ […]

Continue Reading

RRR ಸಿನಿಮಾದ 15 ನಿಮಿಷದ ಪಾತ್ರಕ್ಕಾಗಿ ಆಲಿಯಾ ಪಡೆದಷ್ಟು ಸಂಭಾವನೆ ದಕ್ಷಿಣದ ಯಾವ ನಟಿಗೂ ಇನ್ನೂ ಸಿಕ್ಕಿಲ್ಲ.

ದಕ್ಷಿಣದ ಸಿನಿಮಾಗಳಿಗೆ ಬಾಲಿವುಡ್ ನಟಿಯರನ್ನು ಕರೆತರುವುದು ಬಹಳ ಹಿಂದಿನಿಂದಲೂ ಇರುವ ವಾಡಿಕೆ. ದಕ್ಷಿಣದ ನಾಲ್ಕು ಭಾಷೆಗಳಲ್ಲೂ ಸಹಾ ಒಂದು ಭಾರೀ ಬಜೆಟ್ ಸಿನಿಮಾ ನಿರ್ಮಾಣ ಆಗುತ್ತಿದೆ ಎಂದರೆ ಅಲ್ಲೊಬ್ಬ ಬಾಲಿವುಡ್ ನಟಿ ನಾಯಕಿಯಾಗಿಯೋ ಅಥವಾ ಐಟಂ ಸಾಂಗ್ ನಲ್ಲೋ ಕಾಣಿಸಿಕೊಳ್ಳುವುದು ಸಹಜ. ವಿಶೇಷವೆಂದರೆ ಹೀಗೆ ದಕ್ಷಿಣಕ್ಕೆ ಬಂದ ಕೆಲವು ಬಾಲಿವುಡ್ ನಟಿಯರು ಇಲ್ಲಿ ಸ್ಟಾರ್ ನಟಿಯರೇ ಆದರೆ, ಇನ್ನೂ ಕೆಲವು ಬಾಲಿವುಡ್ ಸ್ಟಾರ್ ನಟಿಯರು ಒಂದೆರಡು ಸಿನಿಮಾ ಮಾತ್ರವೇ ಮಾಡಿ, ಮತ್ತೆ ಬಾಲಿವುಡ್ ನಲ್ಲೇ ಮಿಂಚುತ್ತಾರೆ. ಹೀಗೆ […]

Continue Reading

ಇಷ್ಟು ಮಾತ್ರಕ್ಕೆ ಆಲಿಯಾ ಭಟ್ ಬೇಕಿತ್ತಾ?? RRR ಸಿನಿಮಾ‌ ಹೊಸ ಮಾಹಿತಿ ತಿಳಿದು ನೆಟ್ಟಿಗರ ಪ್ರಶ್ನೆ

ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಿನಿಮಾಗಳು ಎಂದರೆ ಅದಕ್ಕೆ ದೊಡ್ಡ ಕ್ರೇಜ್ ಇರೋದು ಎಲ್ಲರಿಗೂ ಗೊತ್ತಿರುವ ವಿಷಯ. ಬಾಹುಬಲಿ ನಂತ್ರ ರಾಜಮೌಳಿ ಯಾವ ಸಿನಿಮಾ ಮಾಡ್ತಾರೆ?? ಅವರ ಹೊಸ ಸಿನಿಮಾ ಏನೆಲ್ಲಾ ದಾಖಲೆ ಸೃಷ್ಟಿ ಮಾಡಲಿದೆ?? ಎಂದು ಅಭಿಮಾನಿಗಳು, ಸಿನಿಮಾಗಳು ನಿರೀಕ್ಷೆಯಲ್ಲಿರುವಾಗಲೇ RRR ಸಿನಿಮಾ ಮಾಡುವ ವಿಚಾರ, ಅದರಲ್ಲಿ ಟಾಲಿವುಡ್ ನ ಇಬ್ಬರು ಸ್ಟಾರ್ ನಟರು ಕಾಣಿಸಿಕೊಳ್ಳುವುದು ದೊಡ್ಡ ಸಂಚಲನವನ್ನು ಸೃಷ್ಟಿಸಿತು. ಈಗ ಇನ್ನು ಸಿನಿಮಾ ಬಿಡುಗಡೆ ಕೂಡಾ ಹತ್ತಿರವಾಗಿದೆ. ರಾಮ್ ಚರಣ್ ತೇಜಾ […]

Continue Reading

ಸಹೃದಯವಂತ ಕನ್ನಡಿಗರ ಬಳಿ ಈ 2 ವಿಷಯಗಳಿಗಾಗಿ ಕ್ಷಮೆ ಕೇಳಿದ ಬಾಹುಬಲಿ ನಿರ್ದೇಶಕ ರಾಜಮೌಳಿ

ಎಸ್ ಎಸ್ ರಾಜಮೌಳಿ ಎಂದರೆ ಇದು ದಕ್ಷಿಣ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ಇಡೀ ಭಾರತೀಯ ಸಿನಿಮಾ ರಂಗದಲ್ಲೇ ಸೆನ್ಸೇಷನ್ ಸೃಷ್ಟಿಸಿರುವ ನಿರ್ದೇಶಕನ ಹೆಸರು. ಬಾಹುಬಲಿ ಮೂಲಕ ಹೊಸ ಇತಿಹಾಸ, ನೂತನ ದಾಖಲೆ ಗಳನ್ನು ಬರೆದ ಈ ನಿರ್ದೇಶಕನ ಹೊಸ ಸಿನಿಮಾ ತ್ರಿಬಲ್ ಆರ್ ನ ಬಿಡುಗಡೆಗಾಗಿ ದೊಡ್ಡ ಮಟ್ಟದ ನಿರೀಕ್ಷೆಗಳು ಇವೆ, ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ತಂಡ ಅಪ್ಡೇಟ್ ಗಳನ್ನು ಸಹಾ ನೀಡುತ್ತಲೇ ಇರುತ್ತದೆ. ಇನ್ನು ಇಂದು […]

Continue Reading