ತನ್ನಷ್ಟಕ್ಕೆ ತಾನೇ ರಸ್ತೆಗೆ ಬಂದ ರಿಕ್ಷಾ: ಇದು ದೆವ್ವದ ಆಟ ಎಂದ ನೆಟ್ಟಿಗರು, ವೀಡಿಯೋ ವೈರಲ್ !!

ಯಾವುದಾದರೂ ವೀಡಿಯೋ ವೈರಲ್ ಆಗುತ್ತದೆ ಎಂದರೆ ಅದು ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಪ್ರತಿದಿನ ಕೂಡಾ ಹುಲಿಗಳು, ಸಿಂಹಗಳು, ಮೊಸಳೆಗಳು, ಹಾವುಗಳು ಹೀಗೆ ಅನೇಕ ಪ್ರಾಣಿಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಲೇ ಇರುತ್ತದೆ. ಕೆಲವು ವೀಡಿಯೋಗಳು ಫನ್ನಿ ಯಾಗಿರುತ್ತದೆ. ಅವು ಭರ್ಜರಿ ಮನೆರಂಜನೆಯನ್ನು ಸಹಾ ನೀಡುತ್ತವೆ. ಇಂತಹ ವೀಡಿಯೋಗಳು ಬಹಳ ಬೇಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಸಹಾ ಆಗುತ್ತದೆ. ಈಗ ಹೊಸದಾಗಿ ಒಂದು ರಿಕ್ಷಾದ ವೀಡಿಯೋ ವೈರಲ್ ಆಗಿದೆ. […]

Continue Reading