ನಾಲ್ವರು ಮಾಡಿಕೊಂಡ ಡಿನ್ನರ್ ಪಾರ್ಟಿಗೆ ರೆಸ್ಟೋರೆಂಟ್ ಕೊಟ್ಟ ಬಿಲ್ ನೋಡಿ ಗಾಬರಿಯಾದ ನೆಟ್ಟಿಗರು

ಮನೆಯ ಊಟಕ್ಕೆ ಒಂದು ವಿರಾಮ ನೀಡಿ, ಫಾರ್ ಎ ಚೇಂಜ್ ಎಂದು ರೆಸ್ಟೋರೆಂಟ್ ಗೆ ಊಟಕ್ಕೆ ಹೋಗುವುದು ಕೆಲವರ ಹವ್ಯಾಸ, ಅಲ್ಲದೇ ಸ್ನೇಹಿತರಿಗೆ ಅಥವಾ ಬಂಧು ವರ್ಗದವರಿಗೆ ವಿಶೇಷ ದಿನಗಳಂದು ವಿಶೇಷ ಪಾರ್ಟಿ ನಡೆಸಲೆಂದು ರೆಸ್ಟೋರೆಂಟ್ ಗೆ ಹೋಗುವುದು ಸಾಮಾನ್ಯ. ಈ ರೀತಿ ರೆಸ್ಟೋರೆಂಟ್ ಗಳಿಗೆ ಹೋದಂತಹ ಸಂದರ್ಭದಲ್ಲಿ ಹೆಚ್ಚೆಂದರೆ ಸಾವಿರ ಗಳಲ್ಲಿ ಬಿಲ್ ಬರಬಹುದು. ಆದರೆ ಕೆಲವೊಮ್ಮೆ ಅದನ್ನೇ ಬಿಲ್ ಹೆಚ್ಚಾಯ್ತು ಎಂದು ಅಂದುಕೊಳ್ಳೋದು ಉಂಟು. ಆದರೆ ಸಾವಿರ ಸಾವಿರ ಅಲ್ಲ ಬದಲಾಗಿ ಲಕ್ಷ ಲಕ್ಷ […]

Continue Reading